CONNECT WITH US  

ಮುರುಡೇಶ್ವರ :ಬೆಂಗಳೂರಿನ ಪ್ರವಾಸಿ ಸಮುದ್ರ ಪಾಲು;ಮೂವರ ರಕ್ಷಣೆ 

ಭಟ್ಕಳ: ಇಲ್ಲಿನ ಪ್ರವಾಸಿ ತಾಣ ಮುರುಡೇಶ್ವರ ಬೀಚ್‌ನಲ್ಲಿ ಶನಿವಾರ ಬೆಳಗ್ಗೆ  ಬೆಂಗಳೂರಿನ ಪ್ರವಾಸಿಗರೊಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ. 

ಪ್ರವಾಸಕ್ಕೆ ಬಂದಿದ್ದ 9 ಜನರು ನೀರಿಗಿಳಿದಿದ್ದರು, ಆ ಪೈಕಿ ನಾಲ್ವರು ಅಲೆಯ ಹೊಡತಕ್ಕೆ ಸಿಲುಕಿ ನಾಲ್ವರು ಅಪಾಯಕ್ಕೆ ಸಿಲುಕಿದ್ದರು. ನಾಲ್ವರ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದು, ಕಿರಣ್‌ ಕುಮಾರ್‌ ಎನ್ನುವವರು ನೀರುಪಾಲಾಗಿದ್ದಾರೆ. 

ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 


Trending videos

Back to Top