ಪಾಕ್ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ
Team Udayavani, Apr 20, 2017, 3:45 AM IST
ವಾಷಿಂಗ್ಟನ್: ಪಾಕಿಸ್ಥಾನದ ಹಿಂದೂ ಯುವಕನೊಬ್ಬ ಅಮೆರಿಕ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ.
ಸುಸ್ಥಿರ ಶಾಂತಿ ಸ್ಥಾಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ ಯುವಕರಿಗೆ ಅಮೆರಿಕ ವಿದೇಶಾಂಗ ಇಲಾಖೆ ಕೊಡಮಾಡುವ ಎಮರ್ಜಿಂಗ್ ಯಂಗ್ ಲೀಡರ್ ಪ್ರಶಸ್ತಿಗೆ ಪಾಕ್ ಯುವಕ ರಾಜ್ ಕುಮಾರ್ ಭಾಜನರಾಗಿದ್ದಾರೆ. ಇವರಲ್ಲದೇ ಮಾಲ್ಟ, ಶ್ರೀಲಂಕ, ಆಫ್ಘಾನಿಸ್ತಾನ, ಅಲೆjàರಿಯಾ ಮುಂತಾದ 10 ದೇಶಗಳ ಯುವಕರಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪಡೆದವರು 15 ದಿನಗಳ ಮಟ್ಟಿಗೆ ಅಮೆರಿಕಕ್ಕೆ ತೆರಳಿ ನಾಯ ಕತ್ವ ಸೇರಿ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ಪಡೆಯಲಿ ದ್ದಾರೆ. ಪಾಕಿಸ್ತಾನಿ ಹಿಂದು ಆಗಿರುವ ಕುಮಾರ್ ಶಾಂತಿ, ಸಾಮರಸ್ಯ ಸಾರುವಂಥ ಲೇಖನಗಳನ್ನು ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ