ಮೊದಲ ಬಾರಿಗೆ ಟ್ರಂಪ್ ದರ್ಶನ
Team Udayavani, Jun 14, 2018, 6:00 AM IST
ಲಂಡನ್: ಅಂತೂ ಇಂತೂ ಉತ್ತರ ಕೊರಿಯಾ ಜನರಿಗೆ ಬುಧವಾರವಷ್ಟೇ ಅಮೆರಿಕ ಅಧ್ಯಕ್ಷ ಯಾರು, ಹೇಗಿರುತ್ತಾರೆ ಎಂಬುದು ಗೊತ್ತಾಯಿತು!
ಹೌದು, ಉತ್ತರ ಕೊರಿಯಾದ ಬಹುತೇಕ ಮಂದಿಗೆ ಡೊನಾಲ್ಡ್ ಟ್ರಂಪ್ ಹೇಗಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ಆದರೆ, ಮಂಗಳವಾರ ತಮ್ಮ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಭೇಟಿ ಮಾಡಿದ ಬಳಿಕ ಬುಧವಾರದ ಪತ್ರಿಕೆಯ ಮುಖಪುಟದಲ್ಲೇ ಇವರಿಬ್ಬರ ಫೋಟೋ ಬಂದಿದೆ. ಈ ಬಳಿಕವಷ್ಟೇ ಅಲ್ಲಿನ ಬಹುತೇಕ ಮಂದಿಗೆ ಟ್ರಂಪ್ ಹೇಗಿದ್ದಾರೆ ಎಂಬುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ