CONNECT WITH US  

ತ್ರಿಕೋನ ಪ್ರೇಮಕಥೆಯ "ಆರೋಹಣ': ಸೂಪರ್ ಟ್ರೈಲರ್ ವೀಕ್ಷಿಸಿ

ತ್ರಿಕೋನ ಪ್ರೇಮಕಥೆ ಹೊಂದಿರುವ "ಆರೋಹಣ' ಚಿತ್ರ ಈ ವಾರ ತೆರೆಕಾಣುತ್ತಿದ್ದು, ಚಿತ್ರವನ್ನು ಸುಶೀಲ್‌ಕುಮಾರ್‌ ನಿರ್ಮಿಸಿದ್ದಾರೆ. ಶ್ರೀಧರ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು  ನಿರ್ದೇಶಿಸಿದ್ದಾರೆ. ಕೆ.ವೈ. ಶಿವಪುತ್ರ ಛಾಯಾಗ್ರಹಣವಿದೆ. ಉತ್ತಮ್‌ರಾಜ್‌ ಮತ್ತು ರಾಹುಲ್‌ ರಾಘವನ್‌ ಸಂಗೀತವಿದೆ. ಕೆ.ಕಲ್ಯಾಣ್‌, ಶ್ರೀಧರ್‌ ಶೆಟ್ಟಿ  ಸಾಹಿತ್ಯವಿದೆ. ಸುಶೀಲ್‌ ಕುಮಾರ್‌, ರೋಹಿತ್‌ ಶೆಟ್ಟಿ, ಪ್ರೀತಿ, ಶ್ರೀಧರ್‌ ಶೆಟ್ಟಿ, ರುದ್ರೇಗೌಡ, ಉಮೇಶ್‌ ಪುಂಗ, ದೀಕ್ಷಾ, ಮೈತ್ರಿ, ರವಿ, ಮಣಿ, ಆಶಾ ನಟಿಸಿದ್ದಾರೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.

Back to Top