“ಅನ್ನಂ ಪರಬ್ರಹ್ಮಂ ಸ್ವರೂಪಂ’ನಲ್ಲಿ ರಾಜ್ವೀರ್: ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ
Team Udayavani, Mar 16, 2018, 3:29 PM IST
ಹಲವು ವರ್ಷಗಳ ಹಿಂದೆ “ರೋಷಾಗ್ನಿ’ ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದ ರಾಜ್ವೀರ್ ಈಗ ರಾಜ್ವೀರ್ ಸಿನಿಮಾ ಸ್ಟುಡಿಯೋ ಎಂಬ ಪೋಸ್ಟ್ ಪ್ರೊಡಕ್ಷನ್ ಯೂನಿಟ್ ಮಾಡಿ, ಅದರಡಿಯೇ ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿರುವ “ಅನ್ನಂ ಪರಬ್ರಹ್ಮಂ ಸ್ವರೂಪಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅನ್ನ ಕೊಡುವ ರೈತ ಎಷ್ಟು ಕಷ್ಟಪಡುತ್ತಿದ್ದಾನೆ ಎಂಬ ಅಂಶಗಳನ್ನಿಟ್ಟುಕೊಂಡು ಚಿತ್ರವನ್ನು ಮಾಡಿದ್ದಾರೆ ನಿರ್ದೇಶಕರು. ಇನ್ನು ಚಿತ್ರದಲ್ಲಿ ರೈತನ ಪಾತ್ರದಲ್ಲಿ ರಾಜ್ವೀರ್ ಮಿಂಚಿದ್ದಾರೆ. ಇದೊಂದು ಅಪ್ಪ-ಮಗನ ಚಿತ್ರ ಎಂದು ಹೇಳಿದರೆ ತಪ್ಪಿಲ್ಲ. ಏಕೆಂದರೆ, ರಾಜ್ವೀರ್ ಈ ಚಿತ್ರದಲ್ಲಿ ನಟನೆ-ನಿರ್ಮಾಣ-ನಿರ್ದೇಶನದ ಜವಾಬ್ದಾರಿ ನಿಭಾಯಿಸಿದರೆ, ಅವರ ಮಗ ಸೂರ್ಯ ಛಾಯಾಗ್ರಹಣ-ಸಂಗೀತ-ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಹೊತ್ತಿದ್ದಾರೆ. ಚಿತ್ರದ ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…