CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಥಾ ವಿಚಿತ್ರ ಸಿನಿಮಾ ಶುಕ್ರವಾರ ರಿಲೀಸ್; ಥ್ರಿಲ್ಲರ್ ಸಸ್ಪೆನ್ಸ್‌  ಟ್ರೈಲರ್

ಅನೂಪ್‌ ಆಂಟೋನಿ ನಿರ್ದೇಶನದ ಈ ಚಿತ್ರವನ್ನು ಸುಧಾಕರ್  ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ
ಹರ್ಷವರ್ಧನ್‌ ಹೀರೋ ಆಗಿದ್ದಾರೆ. ಅವರಿಗೆ ನಾಯಕಿಯಾಗಿ "ಕರ್ವ' ಖ್ಯಾತಿಯ ಅನು ನಟಿಸಿದ್ದಾರೆ.
ಚಿತ್ರಕ್ಕೆ ಮ್ಯಾಥ್ಯೂಸ್‌ ಮನು ಸಂಗೀತವಿದೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್‌ ಸಿನಿಮಾ ಆಗಿದ್ದು, ಇದಕ್ಕೆ ಅಭಿಲಾಶ್‌
ಛಾಯಾಗ್ರಹಣವಿದೆ. 

Back to Top