CONNECT WITH US  

"ಒಂದಲ್ಲ ಎರಡಲ್ಲ" ಚಿತ್ರದ  ಟ್ರೈಲರ್

ಮಾಸ್ಟರ್ ರೋಹಿತ್ ಅಭಿನಯದ "ಒಂದಲ್ಲ ಎರಡಲ್ಲ" ಚಿತ್ರದ  ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದೆ. ರಾಮಾ ರಾಮಾ ರೇ ನಿರ್ದೇಶಕ ಡಾ. ಸತ್ಯಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದು, ಡಿ ಸತ್ಯ ಪ್ರಕಾಶ್ ಅವರು ಸಹ ನಿರ್ಮಾಪಕರಾಗಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಸ್ಮಿತಾ ಉಮಾಪತಿ ಅವರ ಡಿ.ಎನ್  ಸಿನಿಮಾ ಬ್ಯಾನರ್ ನಲ್ಲಿ ಸಿನಿಮಾ ಸಿದ್ದವಾಗಿದೆ.  ಇನ್ನು ಚಿತ್ರದಲ್ಲಿ ಸಾಯಿ ಕೃಷ್ಣ ಕುಡ್ಲ, ನಾಗಭೂಷಣ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿ.
 

Back to Top