ಸಂಚಾರಿ ವಿಜಯ್ರ “ವರ್ತಮಾನ’ ಹೀಗಿದೆ: ಸೂಪರ್ ಟ್ರೇಲರ್ ವೀಕ್ಷಿಸಿ
Team Udayavani, Mar 19, 2018, 5:51 PM IST
ಭೂತಕಾಲ, ಭವಿಷ್ಯಕಾಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆಯೇ ವರ್ತಮಾನದ ಬಗ್ಗೆ ಗಮನಹರಿಸಿ ಎಂದು ಸಾರುವ “ವರ್ತಮಾನ ‘ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಚರ್ಚೆಯಾಗಿದ್ದು, ಅಲ್ಟಿಮೇಟ್ ಮೂವೀಸ್ ಲಾಂಛನದಲ್ಲಿ ತಯಾರಾಗಿದೆ. ಈ ಚಿತ್ರವು ಇದೇ ಮಾರ್ಚ್ 23ರಂದು ಬಿಡುಗಡೆಯಾಗುತ್ತಿದ್ದು, ಉಮೇಶ್ ಅಂಶಿ ಎನ್ನುವವರು ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ. ಮನು ಬಿಲ್ಲೇಮನೆ ಮತ್ತು ಹೇಮಾವತಿ ಅವರು ಜೊತೆಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಸರವಣ ಅವರ ಸಂಗೀತ, ವೆಂಕಟಾಚಲ ಮತ್ತು ಗೋವಿಂದರಾಜು ಅವರ ಛಾಯಾಗ್ರಹಣ ಮತ್ತು ವಿಶ್ವನಾಥ್ ಪೆಡ್ನೇಕರ್ ಅವರ ಸಂಕಲನವಿದೆ. ಈ ಚಿತ್ರದ ಸೂಪರ್ ಟ್ರೈಲರ್ ನೋಡಿ ಆನಂದಿಸಿ …
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ