ದೆಹಲಿ ಆಟೋ ಎಕ್ಸ್ಪೋ: ದುಬಾರಿ ಬೈಕ್ಗಳ ಅನಾವರಣ
Team Udayavani, Feb 10, 2018, 11:51 AM IST
ನವದೆಹಲಿ: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿರುವ ಆಟೋ ಎಕ್ಸ್ಪೋದ ಮೂರನೇ ದಿನವಾದ ಶುಕ್ರವಾರವೂ ಕಾರು, ಬೈಕ್, ಸ್ಕೂಟರ್ಗಳ ಹೊಸ ವೇರಿಯಂಟ್ಗಳು ಬಿಡುಗಡೆಯಾಗಿವೆ.
ವೈಝಡ್ಎಫ್ ಆರ್3: ಯಮಹಾ ಮೋಟರ್ 321ಸಿಸಿ ಸಾಮರ್ಥ್ಯದ ವೈಝಡ್ಎಫ್ ಆರ್3 ಬೈಕ್ ಅನಾವರಣಗೊಳಿಸಿದೆ. ಬಾಲಿವುಡ್ ನಟ ಜಾನ್ ಅಬ್ರಾಹಂ ಅನಾವರಣಗೊಳಿಸಿದ್ದಾರೆ. ಎಕ್ಸ್ ಶೋ ರೂಂ ಬೆಲೆ: 3.48 ಲಕ್ಷ ರೂ.
ಎಫ್750 ಜಿಎಸ್, ಎಫ್850 ಜಿಎಸ್:
ಬಿಎಂಡಬ್ಲ್ಯು ಬಹುನಿರೀಕ್ಷಿತ ಎರಡು ಬೈಕ್ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್ ಶೋ ರೂಂ ಬೆಲೆ ಕ್ರಮವಾಗಿ: 12.20 ಲಕ್ಷ ರೂ. ಮತ್ತು 13.70 ಲಕ್ಷ ರೂ.
ಬಿಎಂಡಬ್ಲ್ಯು ಆರ್ಟ್ ಕಾರ್
ಬಿಎಂಡಬ್ಲ್ಯು ತನ್ನ 17ನೇ ಆರ್ಟ್ ಕಾರನ್ನು ಶುಕ್ರವಾರ ಅನಾವರಣಗೊಳಿಸಿತು. ವಿಶೇಷ ವರ್ಣ ಸಂಯೋಜನೆಯಲ್ಲಿ ಅಮೆರಿಕದ ಕಲಾವಿದ ಜೆಫ್ ಕೂನ್ಸ್ ಸಿದ್ಧಗೊಳಿಸಿದ್ದಾರೆ. ಎಂ3 ಜಿಟಿ2 ವೇರಿಯಂಟ್ ಸೆಡಾನ್ ಕಾರನ್ನು ಇದಕ್ಕೆ ಉಪಯೋಗಿಸಿಕೊಂಡಿದ್ದಾರೆ. ಈ ಕಾರನ್ನು ಇಂಡಿಯಾ ಆರ್ಟ್ ಫೇರ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ