ಐಟಿಸಿ ನೂತನ ಅಧ್ಯಕ್ಷರಾಗಿ ಸಂಜೀವ್ ಪುರಿ ನೇಮಕ; ಶೇ.18 ಏರಿದ ಕಂಪೆನಿ ಲಾಭ
Team Udayavani, May 13, 2019, 4:05 PM IST
ಮುಂಬಯಿ : ತನ್ನ 72ರ ಹರೆಯದಲ್ಲಿ ಕಳೆದ ಶನಿವಾರ ನಿಧನ ಹೊಂದಿದ್ದ ವೈ ಸಿ ದೇವೇಶ್ವರ್ ಅವರಿಂದ ತೆರವಾದ ಸ್ಥಾನಕ್ಕೆ ಐಟಿಸಿ ನಿರ್ದೇಶಕರ ಮಂಡಳಿಯು ಸಂಜೀವ್ ಪುರಿ ಅವರನ್ನು ಮೇ 13ರಿಂದ ಜಾರಿಗೆ ಬಂದಿರುವಂತೆ ITC ಕಂಪೆನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರನ್ನಾಗಿ ನೇಮಿಸಿದೆ.
ಇಂದು ಸೋಮವಾರ ಐಟಿಸಿ 2019ರ ಸಾಲಿನ ತನ್ನ ನಾಲ್ಕನೇ ತ್ತೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು ಶೇ.18ರ ಏರಿಕೆಯೊಂದಿಗೆ 3,482 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಕಂಪೆನಿಯು 2,932.70 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
ಇದೇ ವೇಳೆ ಐಟಿಸಿ ತನ್ನ ಶೇರುದಾರರಿಗೆ ತಲಾ ಶೇರಿನ ಮೇಲೆ 5.75 ರೂ. ಡಿವಿಡೆಂಡ್ ಪ್ರಕಟಿಸಿದೆ. ಇಂದು ಐಟಿಸಿ ಶೇರಿನ ಬೆಲೆ ಶೇ.0.59ರ ಏರಿಕೆಯನ್ನು ದಾಖಲಿಸಿ 299.45 ರೂ. ಮಟ್ಟಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ