ದೇಶದ ಮೂರು ಟೆಲಿಕಾಮ್ ನೆಟ್ ವರ್ಕ್ ಗಳು ನೀಡುತ್ತಿವೆ ಭರ್ಜರಿ ಆಫರ್..! ವಿಶೇಷತೆಗಳೇನು..?


Team Udayavani, May 10, 2021, 3:18 PM IST

Recharge plans spending just rupees 125 per month can give you one year recharge plan benefits free calling

ನವ ದೆಹಲಿ : ಟೆಲಿಕಾಮ್ ಕ್ಷೇತ್ರದಲ್ಲಿ ಸಹಜವಾಗಿ ರಿಚಾರ್ಚ್ ಆಫರ್ ಗಳಲ್ಲಿ ಪೈಪೋಟಿ ಇರುವುದು ಸಹಜ. ಏರ್‌ ಟೆಲ್  ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ನಂತಹ ಕಂಪನಿಗಳು ತಮ್ಮ ಗ್ರಾಹಕ ಸ್ನೇಹಿ ರಿಚಾರ್ಚ್ ಆಫರ್ ಗಳನ್ನು ನೀಡುತ್ತಿದ್ದು, ಆ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರಾಹಕರಿಗೆ ಕೈಗೆಟುಕುವ  ರೀಚಾರ್ಜ್ ಯೋಜನೆಗಳನ್ನು ತಂದಿದ್ದು, ಅವರ ಸಿಂಧುತ್ವವು 1 ವರ್ಷದವರೆಗೆ ಇರಲಿದೆ. ತಿಂಗಳಿಗೆ 125 ರೂ. ಗಳಿಗಿಂತ ಕಡಿಮೆ ಹೊಂದಿರುವ ರೀಚಾರ್ಚ್ ಇದಾಗಿದ್ದು.  ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಓದಿ : ದಾವಣಗೆರೆ: ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸಿದ ತಹಶೀಲ್ದಾರ್

ರಿಲಯನ್ಸ್ ಜಿಯೋ ನ ಆಫರ್ ಹೇಗಿದೆ..?

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 1,299 ರೂ.ಗಳ ರೀಚಾರ್ಜ್ ಯೋಜನೆಯನ್ನು ಒದಗಿಸುತ್ತಿದ್ದು, ಈ ರೀಚಾರ್ಜ್ ಯೋಜನೆ 336 ದಿನಗಳ ಅಂದರೇ ಒಂದು ವರ್ಷದ ಮಾನ್ಯತೆಯನ್ನು ಹೊಂದಿದೆ. ತಿಂಗಳ ಲೆಕ್ಕಾಚಾರದಲ್ಲಿ ಈ ರೀಚಾರ್ಜ್ ಯೋಜನೆಯ ವೆಚ್ಚ ಕೇವಲ 118 ರೂಪಾಯಿಗಳಾಗಿರಲಿದೆ. ಇಡೀ ವರ್ಷಕ್ಕೆ 24 ಜಿಬಿ ಡಾಟಾವನ್ನು ಇ ರೀಚಾರ್ಚ್ ನಿಂದ ಗ್ರಾಹಕರು ಪಡೆಯುತ್ತಾರೆ. ಡಾಟಾ ಮಿತಿಯ ಅವಧಿ ಮುಗಿದ ನಂತರ ಇಂಟರ್ ನೆಟ್ ಸ್ಪೀಡ್ 64 ಕೆಬಿಪಿಎಸ್‌ ಗೆ ಇಳಿಯಲಿದೆ.

ಇನ್ನು, ಜೀಯೋ ನೀಡುತ್ತಿರುವ ಈ ಭರ್ಜರಿ ಆಫರ್ ನಲ್ಲಿ  3,600 ಮೆಸೇಜ್ ಗಳು ಅಥವಾ ಸಂದೇಶಗಳು ಗ್ರಾಹಕರಿಗೆ ದೊರಕಲಿದ್ದು,  336 ದಿನಗಳವರೆಗೆ ಬಳಸಬಹುದಾಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಆಪ್ ಚಂದಾದಾರಿಕೆ ಸಹ ಲಭ್ಯವಿದೆ.

ದೇಶದ ದೈತ್ಯ ಟೆಲಿಕಾಂ ನೆಟ್ ವರ್ಕ್ ಏರ್ಟೆಲ್ ನ ಯೋಜನೆ :

ಏರ್‌ ಟೆಲ್ ಕೇವಲ 1,498 ರೂಗಳಿಗೆ ಪೂರ್ಣ ವರ್ಷದ ಮಾನ್ಯತೆ ಹೊಂದಿರುವ ರೀಚಾರ್ಚಜ್ ಆಫರ್ ನನ್ನು ನೀಡುತ್ತಿದೆ. ಅಂದರೆ, ಗ್ರಾಹಕರು ತಿಂಗಳಿಗೆ ಕೇವಲ 124.8 ರೂ. ಪಾವತಿಸಿದಂತಾಗುತ್ತದೆ. ಏರ್‌ ಟೆಲ್  ನ ಈ ಯೋಜನೆಯಲ್ಲಿ ಗ್ರಾಹಕರಿಗೆ 3,600 ಮೆಸೇಜ್ ಗಳನ್ನು ನೀಡಲಾಗಿದ್ದು, ಇದು ಒಂದು ವರ್ಷದ ಸಂಪೂರ್ಣ ಮಾನ್ಯತೆಯನ್ನು ಹೊಂದಿದೆ.

ಪೂರ್ಣ ವರ್ಷಕ್ಕೆ 24 ಜಿಬಿ ಡಾಟಾವನ್ನು ಈ ರೀಚಾರ್ಜ್ ಆಫರ್ ನೀಡುತ್ತಿದ್ದು, ಈ ರೀಚಾರ್ಜ್ ಯೋಜನೆಯಡಿಯಲ್ಲಿ, ಬಳಕೆದಾರರು ವರ್ಷವಿಡೀ ಯಾವುದೇ ನೆಟ್‌ ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಬಹುದು. ಉಚಿತ ಹೆಲೋಟೂನ್ಸ್, ಏರ್ಟೆಲ್ ಎಕ್ಸ್‌ ಸ್ಟ್ರೀಮ್ ಆ್ಯಪ್ ಪ್ರೀಮಿಯಂ ಮತ್ತು ಅನಿಯಮಿತ ಡೌನ್‌ ಲೋಡ್ ಜೊತೆಗೆ ವಿಂಕ್ ಮ್ಯೂಸಿಕ್‌ ನ ಚಂದಾದಾರಿಕೆಯೂ ಕೂಡ ಲಭ್ಯವಿದೆ.

ವೊಡಾಫೋನ್-ಐಡಿಯಾ ನೀಡುತ್ತಿರುವ ಆಫರ್ ಹೇಗಿದೆ..?

ವೊಡಾಫೋನ್ ಐಡಿಯಾದಲ್ಲಿ ವರ್ಷಪೂರ್ತಿ ರೀಚಾರ್ಜ್ ಯೋಜನೆ ಬೆಲೆ ಕೇವಲ 1,499 ರೂ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಅಂದರೆ ಇದರ ಬೆಲೆ ತಿಂಗಳಿಗೆ ಕೇವಲ 124.91 ರೂ. ವೊಡಾಫೋನ್ ಐಡಿಯಾದಈ ಯೋಜನೆಯು ವರ್ಷಕ್ಕೆ 3,600 ಸಂದೇಶಗಳನ್ನು ಮತ್ತು 24 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ, ಬಳಕೆದಾರರು ಯಾವುದೇ ನೆಟ್‌ ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು.

ಓದಿ : 10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ?: ಸಚಿವ ಈಶ್ವರಪ್ಪ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.