ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಲ್ಲಿ ಭರ್ಜರಿ ಆಫರ್ ಸೇಲ್ : ಮಾಹಿತಿ ಇಲ್ಲಿದೆ.


Team Udayavani, Jul 2, 2021, 3:01 PM IST

you-will-get-a-great-offers-on-flipkart-amazon-from-1st-to-7th-july-48643/mega-offers-on-packaged-food-products

ನವ ದೆಹಲಿ  : ವಿಶ್ವದ ಅತ್ಯಂತ ದೊಡ್ಡ ಇ ಕಾಮರ್ಸ್ ಮಾರುಕಟ್ಟೆ ಎಂದೇ ಕರೆಯಲಾಗುವ  ಅಮೆಜಾನ್ ತನ್ನ ಪ್ಲಾಟ್‌ ಫಾರ್ಮ್‌ನಲ್ಲಿ ದಿನಸಿ ಮತ್ತು ಇತರ ವಸ್ತುಗಳಿಗೆ ಭಾರಿ ಮಟ್ಟದ ರೀಯಾಯತಿ ನಿಡಿ ಮಾರಾಟ ಮಾಡುತ್ತಿದೆ.

ಹೌದು ಅಮೆಜಾನ್ ಸಂಸ್ಥೆ ದಿನಸಿ ಮತ್ತು ಇತರ ವಸ್ತುಗಳಿಗೆ   ಶೇಕಡಾ 45 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ನೀವು ಕೂಡ ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ ಬಿ ಐ ಕಾರ್ಡ್‌ ನೊಂದಿಗೆ ಶಾಪಿಂಗ್ ಮಾಡಿದರೆ ನಿಮಗೆ 10 ಪ್ರತಿಶತ ರಿಯಾಯಿತಿ ಕೂಡ ಸಿಗಲಿದೆ.

ಇದನ್ನೂ ಓದಿ : ಚಿಕ್ಕಮಗಳೂರು ಡಿಸಿ ಕಚೇರಿ ಎದುರು ಮಾಜಿ ಶಾಸಕ ವೈ.ಎಸ್.ವಿ ದತ್ತ ಮೌನ ಪ್ರತಿಭಟನೆ

ಸೂಪರ್ ವ್ಯಾಲ್ಯೂ ಡೇಸ್ ಪ್ಲ್ಯಾಟ್ ಫಾರ್ಮ್ ನ ಮಾರಾಟದಲ್ಲಿ ನೀವು ಶೇಕಡಾ 30 ರಷ್ಟು ರಿಯಾಯಿತಿಯಲ್ಲಿ ಡ್ರೈ ಫ್ರೂಟ್ಸ್ ಖರೀದಿಸಬಹುದು. ಅಂತೆಯೇ, ಡೈರಿ ಉತ್ಪನ್ನಗಳಲ್ಲೂ 10 ಪ್ರತಿಶತದಷ್ಟು ರಿಯಾಯಿತಿ ಲಭ್ಯವಿದೆ.

ಮಾರಾಟದಲ್ಲಿ ಪ್ಯಾಕೇಜ್ ಮಾಡಿದ ಆಹಾರದ ಮೇಲೆ ಮೆಗಾ ಆಫರ್‌ ಗಳನ್ನು ನೀಡುತ್ತಿದೆ. ಹೀಗೆ ಹತ್ತು ಹಲವು ಆಫರ್ ಗಳನ್ನು ಅಮೆಜಾನ್ ನೀಡುತ್ತಿದೆ.

ಇನ್ನು,  ಸೂಪರ್ ಸೇವರ್ ಡೇಸ್ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ಜಗತ್ತಿನ ಮತ್ತೊಂದು ಇ ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ ಕಾರ್ಟ್‌, ದೈನಂದಿನ ವಸ್ತುಗಳನ್ನು ಭರ್ಜರಿ ಆಫರ್ ರೇಟ್ ನಲ್ಲಿ ಖರೀದಿಸಬಹುದಾಗಿದೆ. ನಿಮ್ಮ ಕಚೇರಿಗೆ ಬೇಕಾಗುವ ಕುರ್ಚಿಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವಸ್ತುಗಳವರೆಗೆ ಎಲ್ಲದಕ್ಕೂ ಫ್ಲಿಪ್ ಕಾರ್ಟ್ ಉತ್ತಮ ಆಫರ್ ನೊಂದಿಗೆ ಮಾರಾಟ ಮಾಡುತ್ತಿದೆ.

ಮಾತ್ರವಲ್ಲದೇ,   ಫ್ಲಿಪ್‌ ಕಾರ್ಟ್‌ನಲ್ಲಿ ಮೂರು ದಿನಗಳವರೆಗೆ ಪ್ರತಿ ಬ್ರಾಂಡ್‌ ನ ಎಲ್‌ ಇ ಡಿ ಟಿವಿಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಈ ಸೇಲ್‌ ನಲ್ಲಿ ಟಿವಿಯ ಆರಂಭಿಕ ಬೆಲೆ 9,499 ರೂ. ಆಗಿದೆ ಎನ್ನುವುದು ವಿಶೇಷ.

ನಿನ್ನೆಯಿಂದ ಫ್ಲಿಪ್ ಕಾರ್ಟ್ ಗಳಲ್ಲಿ ಈ ಆಫರ್ ಗಳು ಆರಂಭವಾಗಿದ್ದು ಜುಲೈ 3ರವರೆಗೆ ಫ್ಲಿಪ್‌ ಕಾರ್ಟ್‌ನಲ್ಲಿ ನಡೆಯುವ ಸೂಪರ್ ಸೇವರ್ ಡೇಸ್ ಮಾರಾಟದಲ್ಲಿ ಎಸಿಗಳು, ಫ್ಯಾನ್ ಮತ್ತು ಕೂಲರ್‌ಗಳಲ್ಲಿ ನೀವು ಉತ್ತಮ ಡೀಲ್‌ ಗಳನ್ನು ಪಡೆಯಬಹುದಾಗಿದ್ದು, ಈ ಮಾರಾಟದಲ್ಲಿ ನೀವು ಶೇಕಡಾ 55 ರಷ್ಟು ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಬಹುದಾಗಿದೆ.

ಅಮೆಜಾನ್ ನಲ್ಲಿ ನಿನ್ನೆಯಿಂದ ಆರಂಭವಾದ ಆಫರ್ ಸೇಲ್ ಜುಲೈ 7ರ ತನಕ ಲಭ್ಯವರಿಲಿದೆ.

ಇದನ್ನೂ ಓದಿ : ‘RRR’ ಲುಕ್ ನಲ್ಲಿ ಲೋಪ:ಸರಿಪಡಿಸಿದ ಸೈಬರಾಬಾದ್ ಟ್ರಾಫಿಕ್ ಪೊಲೀಸ್

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.