2 ಕಂತಿನಲ್ಲಿ ಭವಿಷ್ಯ ನಿಧಿ ಬಡ್ಡಿ ಪಾವತಿ
Team Udayavani, Sep 9, 2020, 11:35 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಶೇ.8.5ರ ಬಡ್ಡಿ ದರದಂತೆ ಆಂಶಿಕವಾಗಿ ಬಡ್ಡಿಯನ್ನು ನೀಡಲು ಭವಿಷ್ಯ ನಿಧಿ ಮಂಡಳಿ ಬುಧವಾರ ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪಾವತಿಯನ್ನು ಎರಡು ಕಂತುಗಳಲ್ಲಿ ಹಾಗೂ ಪೂರ್ಣ ಮೊತ್ತವನ್ನು ಡಿಸೆಂಬರ್ನಲ್ಲಿ ನೀಡಲಾಗುತ್ತದೆ. ಈ ಕ್ರಮದಿಂದಾಗಿ ಆರು ಕೋಟಿ ಮಂದಿ ನೌಕರರಿಗೆ ಅನುಕೂಲವಾಗಲಿದೆ. ಭವಿಷ್ಯ ನಿಧಿಯ ಕೇಂದ್ರೀಯ ಮಂಡಳಿ ಸದಸ್ಯರು ಡಿಸೆಂಬರ್ನಲ್ಲಿ ಮತ್ತೆ ಸಭೆ ಸೇರಿ ಶೇ. 0.35ರಷ್ಟು ಬಡ್ಡಿ ಪಾವತಿ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಿ ದ್ದಾರೆ. ಮಾರ್ಚ್ನಲ್ಲಿ ಬಡ್ಡಿ ದರವನ್ನು ಶೇ.8.5ಕ್ಕೆ ನಿಗದಿ ಮಾಡಲು ಸಮ್ಮತಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್