27 ಮಹಿಳೆಯರ ಸಹಿತ 197 ಹಾಲಿ ಸಂಸದರು ಸೀಟು ಉಳಿಸಿಕೊಳ್ಳುವಲ್ಲಿ ಸಫಲ
Team Udayavani, May 24, 2019, 5:45 PM IST
ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 27 ಮಹಿಳಾ ಸಂಸದರ ಸಹಿತ ಒಟ್ಟು 197 ಹಾಲಿ ಸಂಸದರು ತಮ್ಮ ಸೀಟು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೀಟು ಉಳಿಸಿಕೊಂಡಿರುವ 145 ಹಾಲಿ ಬಿಜೆಪಿ ಸಂಸದರಲ್ಲಿ ಕಿರಣ್ ರಿಜಿಜು, ಜುವಾಲ್ ಓರಂ ರಾಜಾ ಮೋಹನ್ ಸಿಂಗ್, ನಿತಿನ್ ಗಡ್ಕರಿಮತ್ತು ಬಾಬುಲ್ ಸುಪ್ರಿಯೋ ಪ್ರಮುಖರಾಗಿದ್ದಾರೆ.
ಬಿಹಾರದಲ್ಲಿ 12 ಬಿಜೆಪಿ ಸಂಸದರು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಸುಪೋಲ್ ಸಂಸದ ಸೀಟು ಕಳೆದುಕೊಂಡಿದ್ದಾರೆ.
ಕಾಂಗ್ರೆಸ್ ಕಣಕ್ಕಿಳಿಸಿದ್ದ ಪಟ್ನಾ ಸಾಹಿಬ್ ಮಾಜಿ ಬಿಜೆಪಿ ಸಂಸದ, ಬಾಲಿವುಡ್ ನಟ, ಶತ್ರುಘ್ನ ಸಿನ್ಹಾ ಸೋತಿದ್ದಾರೆ.
ಜೆಡಿಯು ನ ಇಬ್ಬರು ಹಾಲಿ ಸಂಸದರು ತಮ್ಮ ಸೀಟು ಉಳಿಸಿಕೊಂಡಿದ್ದಾರೆ. ಮೂವರು ಆರ್ಜೆಡಿ ಸಂಸದರು ಸೋತಿದ್ದಾರೆ.
ದಿಲ್ಲಿಯ ಐವರು ಹಾಲಿ ಸಂಸದರು ದಾಖಲೆ ಅಂತರದ ವಿಜಯ ದಾಖಲಿಸಿ ಸೀಟು ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ