ಹೈಟೆನ್ಶನ್ ವಯರ್ ಬಿದ್ದು ಬೈಕ್ ಸವಾರರಿಬ್ಬರ ದಾರುಣ ಸಾವು
Team Udayavani, Nov 29, 2017, 12:26 PM IST
ಸಂಭಾಲ್, ಉತ್ತರ ಪ್ರದೇಶ : ಇಲ್ಲಿನ ಮಂದಾಲಿ ಗ್ರಾಮದಲ್ಲಿ ಹೈಟನ್ಶನ್ ವಯರ್ ಮೈಮೇಲೆ ಬಿದ್ದ ಇಬ್ಬರು ವಿದ್ಯುದಾಘಾತದಿಂದ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ರೇವಾತ್ ರಾಮ್ 32 ಮತ್ತು ರಾಮ್ ಕಿಶೋರ್ 32 ಎಂದು ಗುರುತಿಸಲಾಗಿದೆ. ಇವರು ಮೋಟಾರ್ ಸೈಕಲ್ನಲ್ಲಿ ಹುಸೇನಿ ರೋಡ್ ಮೂಲಕ ಬರುತ್ತಿದ್ದಾಗ ಅವರ ಮೇಲೆ ಹೈಟೆನ್ಶನ್ ವಯರ್ ಬಿತ್ತು. ಪರಿಣಾಮವಾಗಿ ಅವರು ಸ್ಥಳದಲ್ಲೆ ಸಾವಪ್ಪಿದರು ಎಂದು ನಖಾಸಾ ಪೊಲೀಸ್ ಠಾಣೆ ಎಸ್ಎಚ್ಓ ದುಗೇìಶ್ ಕುಮಾರ್ ತಿಳಿಸಿದರು.
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!