ಮಿಜೋರಾಂ: ಕಲ್ಲು ಕ್ವಾರಿ ಕುಸಿದು 8 ಮಂದಿ ಸಾವು, ನಾಲ್ವರು ನಾಪತ್ತೆ, ರಕ್ಷಣಾ ಕಾರ್ಯ ಚುರುಕು

Team Udayavani, Nov 15, 2022, 8:34 AM IST

ಮಿಜೋರಾಂ: ಕಲ್ಲು ಕ್ವಾರಿ ಕುಸಿದು 8 ಮಂದಿ ಸಾವು, ನಾಲ್ವರು ನಾಪತ್ತೆ, ರಕ್ಷಣಾ ಕಾರ್ಯ ಚುರುಕು

ಮಿಜೋರಾಂ : ಸೋಮವಾರ ಮಿಜೋರಾಂನಲ್ಲಿ ಕಲ್ಲಿನ ಗಣಿ ಕುಸಿದ ಪರಿಣಾಮ 12 ಕಾರ್ಮಿಕರು ಸಿಕ್ಕಿಬಿದ್ದಿದ್ದು ಇದುವರೆಗೆ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ, ಉಳಿದ ನಾಲ್ವರು ಕಲ್ಲಿನ ರಾಶಿಯಡಿ ಸಿಲುಕಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ಮೃತರೆಲ್ಲರೂ ಬಿಹಾರದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಎಸ್‌ಡಿಆರ್‌ಎಫ್, ಬಿಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಮಿಜೋರಾಂನ ಹನತಿಯಾಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಹಠಾತ್ ಅವಘಡದಿಂದಾಗಿ ಅಲ್ಲಿದ್ದ ಕಾರ್ಮಿಕರಿಗೆ ಪಾರಾಗುವ ಅವಕಾಶವೂ ಸಿಗಲಿಲ್ಲ. ಸುದ್ದಿ ತಿಳಿದ ತಕ್ಷಣ ಸಮೀಪದ ಗ್ರಾಮಗಳ ಜನರು ಆಗಮಿಸಿ ಸಿಕ್ಕಿಬಿದ್ದವರನ್ನು ರಕ್ಷಿಸುವ ಪ್ರಯತ್ನ ಆರಂಭಿಸಿದರು.

ಬಳಿಕ ಠಾಣೆಗೆ ದೂರು ನೀಡಲಾಗಿದ್ದು ಈ ವೇಳೆ ಸ್ಥಳಕ್ಕೆ ಬಂದ ಎಸ್‌ಡಿಆರ್‌ಎಫ್, ಬಿಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಇದನ್ನೂ ಓದಿ :ಹೃದಯಾಘಾತದಿಂದ ಮಹೇಶ್‌ ಬಾಬು ತಂದೆ, ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ ನಿಧನ

ಟಾಪ್ ನ್ಯೂಸ್

ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

VINAYAK

RTI ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ :ದೇಶಪ್ರೇಮಿ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

boxing

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿತು, ಮನೀಷಾ ಕ್ವಾರ್ಟರ್‌ಫೈನಲಿಗೆ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

ದೆಹಲಿ ಬಜೆಟ್‌ಗೆ ಕೊನೆಗೂ ಅನುಮೋದನೆ

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

ಇ.ಡಿ.ಗೆ ಮೊಬೈಲ್‌ ಹಸ್ತಾಂತರಿಸಿದ ಬಿಆರ್‌ಎಸ್‌ ಎಂಎಲ್‌ಸಿ ಕವಿತಾ

ಇ.ಡಿ.ಗೆ ಮೊಬೈಲ್‌ ಹಸ್ತಾಂತರಿಸಿದ ಬಿಆರ್‌ಎಸ್‌ ಎಂಎಲ್‌ಸಿ ಕವಿತಾ

ಬೆಂಜ್‌,ಮಾರುತಿ,ಬೈಕ್‌ ಮತ್ತು ಪರಾರಿ….ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಅಮೃತ್‌ಪಾಲ್‌

ಬೆಂಜ್‌,ಮಾರುತಿ,ಬೈಕ್‌ ಮತ್ತು ಪರಾರಿ….ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಅಮೃತ್‌ಪಾಲ್‌

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

VINAYAK

RTI ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ :ದೇಶಪ್ರೇಮಿ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

ಧಾರ್ಮಿಕ ಪ್ರವಾಸೋದ್ಯಮದಿಂದ 1.34 ಲಕ್ಷ ಕೋಟಿ ರೂ. ಆದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.