Bihar

 • ಈರುಳ್ಳಿ ಲಾರಿಯನ್ನೇ ಹೈಜಾಕ್ ಮಾಡಿದ್ರು! 3.5 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳವು

  ಪಾಟ್ನ: ಚಿನ್ನ, ಬೆಳ್ಳಿ, ನಗದು ಕಳ್ಳತನ ನಡೆಯುವುದು ಓದಿದ್ದೀರಿ. ಆದರೆ ಬಿಹಾರದಲ್ಲಿ ಆರು ಮಂದಿ ಶಸ್ತ್ರ ಸಜ್ಜಿತ ತಂಡ ಲಾರಿಯಲ್ಲಿ 5 ಟನ್ ತುಂಬಿದ್ದ ಈರುಳ್ಳಿಯನ್ನೇ ಲೂಟಿ ಮಾಡಿರುವ ಘಟನೆ ನಡೆದಿದೆ. ಬಿಹಾರದ ಓಲ್ಡ್ ಗ್ರ್ಯಾಂಡ್ ಟ್ರಂಕ್ ರಸ್ತೆಯ…

 • 8ರ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದ ಮೂವರು ಬಾಲಕರು!

  ಪಾಟ್ನ: ದಿಲ್ಲಿಯ ನಿರ್ಭಯಾ ಪ್ರಕರಣ, ಉನ್ನಾವೋ ಹಾಗೂ ಹೈದರಾಬಾದ್ ನ ದಿಶಾ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಮೂವರು ಬಾಲಕರು ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವ ಆಘಾತಕಾರಿ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ…

 • ಗ್ಯಾಂಗ್ ರೇಪ್; ಬೇಲ್ ಮೇಲೆ ಹೊರಬಂದು ಸಂತ್ರಸ್ತೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದರು!

  ಉನ್ನಾವೊ:ಹೈದಾರಾಬಾದ್ ನ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ ಅತ್ಯಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಅತ್ಯಾಚಾರಕ್ಕೊಳಗಾಗಿದ್ದ…

 • ಬಿಹಾರದಲ್ಲಿ 1ಕೆಜಿ ಈರುಳ್ಳಿ 35ರೂ.: ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ, ಖರೀದಿ!

  ನವದೆಹಲಿ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಸಹಕಾರಿ ಮಾರುಕಟ್ಟೆ ಕೇಂದ್ರ(ಬಿಎಸ್ ಸಿಎಂಯುಎಲ್) ಒಂದು ಕಿಲೋ ಈರುಳ್ಳಿಗೆ 35ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು, ಇದನ್ನು ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಆದರೆ ಯಾವುದೇ ರಕ್ಷಣೆ…

 • ಛಾತ್ ಪೂಜೆ; ಕಾಲ್ತುಳಿತಕ್ಕೆ ಸಿಲುಕಿ ಮಗು ಸೇರಿದಂತೆ ಇಬ್ಬರು ಮಕ್ಕಳ ಸಾವು

  ಪಾಟ್ನ:ಛಾತ್ ಪೂಜಾ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಕೆಲವು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಔರಂಗಬಾದ್ ನಲ್ಲಿ ನಡೆದಿದೆ. ಔರಂಗಬಾದ್ ನ ದೇಬ್ ನಲ್ಲಿರುವ ಸೂರ್ಯ ದೇವಸ್ಥಾನದಲ್ಲಿ ಛಾತ್ ಪೂಜೆಯಲ್ಲಿ ಪಾಲ್ಗೊಂಡ ನಂತರ ಭಕ್ತರು ಮನೆಗೆ…

 • ಪಶ್ಚಿಮ ಬಂಗಾಳ: ದೋಣಿ ಮುಳುಗಡೆಯಾಗಿ ಮೂವರು ಸಾವು, 30 ಕ್ಕೂ ಹೆಚ್ಚು ಜನರು ನಾಪತ್ತೆ

  ಬಿಹಾರ: ಪಶ್ಚಿಮ ಬಂಗಾಳ ಮಹಾನಂದ ನದಿಯಲ್ಲಿ ದೋಣಿ ಮುಳುಗಡೆಯಾಗಿ ಇಬ್ಬರು ಸಾವನ್ನಪ್ಪಿ,  30 ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ದೋಣಿಯಲ್ಲಿ 60 ಜನ…

 • ಪ್ರವಾಹ ಪರಿಸ್ಥಿತಿ ವೀಕ್ಷಣೆ ವೇಳೆ ನೀರಿಗೆ ಬಿದ್ದ ಬಿಜೆಪಿ ಸಂಸದ: ವಿಡಿಯೋ ವೈರಲ್

  ಪಾಟ್ನಾ: ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಅವರನ್ನು ನೀರಿನಿಂದ ಮೆಲಕ್ಕೆತ್ತಿ ರಕ್ಷಿಸಿದ್ದಾರೆ. ಪಾಟಲಿಪುರ…

 • ‘ಉತ್ತರ’ ಪ್ರವಾಹ: ಸಾವಿನ ಸಂಖ್ಯೆ 55ಕ್ಕೇರಿಕೆ

  ನವದೆಹಲಿ: ಬಿಹಾರ, ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿ ಇನ್ನೂ ತಾರಕಕ್ಕೇರಿದ್ದು, ಬುಧವಾರದ ಹೊತ್ತಿಗೆ ಆ ಎರಡೂ ರಾಜ್ಯಗಳಲ್ಲಿ ಸಾವಿನ ಸಂಖ್ಯೆ 55ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 14 ಜನ ಸಾವಿಗೀಡಾಗಿದ್ದಾರೆ. ನೆರೆಯ ನೇಪಾಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ…

 • ಮಕ್ಕಳ ಸಾವು:ಕೇಂದ್ರ,ಬಿಹಾರ,ಯುಪಿ ಸರ್ಕಾರಕ್ಕೆ ಸುಪ್ರೀಂ ನೊಟೀಸ್‌

  ಹೊಸದಿಲ್ಲಿ: ಮಿದುಳು ಜ್ವರದಿಂದ 150ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್‌ ನೀಡಿದೆ. ಮಕ್ಕಳ ಸಾವಿನ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಪಿಐಎಲ್‌ಗೆ 7…

 • ಈ ಸಾವು ನ್ಯಾಯವಲ್ಲ

  ಬಿಹಾರದ ಮುಜಫ‌್ಫರಪುರದಲ್ಲಿ ಮಿದುಳು ಜ್ವರಕ್ಕೆ ಒಂದು ವಾರದಲ್ಲಿ 125ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವುದು ದೇಶ ತಲೆ ತಗ್ಗಿಸಬೇಕಾದ ಘಟನೆ. ದೇಶ ಸ್ವತಂತ್ರವಾಗಿ ಏಳು ದಶಕಗಳೇ ಕಳೆದಿದ್ದರೂ ಇನ್ನೂ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ವಿಫ‌ಲವಾಗಿರುವುದು ನಮ್ಮ ಆಡಳಿತ…

 • ಬಿಸಿಗಾಳಿಗೆ ಬಿಹಾರ ಕಂಗಾಲು:130ಕ್ಕೂ ಹೆಚ್ಚು ಬಲಿ ;ಸೆಕ್ಷನ್‌ 144 ಜಾರಿ

  ಪಟನಾ : ಬಿಹಾರದಲ್ಲಿ ಕಳೆದ ಮೂರು ದಿನಗಳಲ್ಲಿ ಬಿಸಿ ಗಾಳಿಗೆ 130 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಪಮಾನ ಅಪಾಯಕಾರಿಯಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ ಜೂನ್‌ 22 ರ ವರೆಗೆ ಶಾಲಾ ,ಕಾಲೇಜುಗಳಿಗೆ…

 • ಅಪಾಯ ತಡೆಗೆ ನಿಷೇಧಾಜ್ಞೆ

  ಪಾಟ್ನಾ: ಸಾಮಾನ್ಯವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತಹ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದನ್ನು ನೋಡಿರುತ್ತೀರಿ. ಆದರೆ, ಬಿಹಾರದ ಗಯಾದಲ್ಲಿ ಬಿಸಿ ಹವೆಯ ಅಬ್ಬರಕ್ಕೆ ಬೆದರಿಕೆ ಸೆಕ್ಷನ್‌ 144 ಅನ್ನು ಸರಕಾರ ಜಾರಿ ಮಾಡಿದೆ. ಹೆಚ್ಚಿನ ಸಂಖ್ಯೆಯ ಜನರು ಒಂದೇ ಕಡೆ ಸೇರುವಂತಿಲ್ಲ…

 • ಬಿಹಾರದಲ್ಲಿ ರಣಬಿಸಿಲ ತಾಪಕ್ಕೆ 120ಕ್ಕೂ ಹೆಚ್ಚು ಮಂದಿ ಬಲಿ, ಜೂನ್ 19ರವರೆಗೆ ಶಾಲೆ ಬಂದ್

  ಪಾಟ್ನ: ದೇಶದಲ್ಲಿ ಹವಾಮಾನ ವೈಪರೀತ್ಯ ಮುಂದುವರಿದಿದ್ದು, ಕಳೆದ ಕೆಲವು ವಾರಗಳಿಂದ ಬಿಹಾರದಲ್ಲಿ ಉಷ್ಣಾಂಶ 45.8 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿಸಿ ಗಾಳಿಯ ಪರಿಣಾಮ ಒಂದೇ ದಿನದಲ್ಲಿ(ಶನಿವಾರ) 52 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು ಬಿಸಿಲ ಝಳಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ…

 • ಹುತಾತ್ಮನ ತಂಗಿಯ ಮದುವೆ ನೆರವೇರಿಸಿದ ಕಮಾಂಡೋಗಳು

  ಹೊಸದಿಲ್ಲಿ: ಬಿಹಾರದ ಪಟನಾದಲ್ಲಿ ನಡೆದ ಮದುವೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಏಕೆಂದರೆ, ಮದುವೆಗೆ ಬಂದಿದ್ದ ಭಾರತೀಯ ವಾಯುಪಡೆಯ ಗರುಡ ಕಮಾಂಡೋಗಳು ನೆಲದ ಮೇಲೆ ತಮ್ಮ ಅಂಗೈಗಳನ್ನು ಇಟ್ಟು, ಅವುಗಳ ಮೇಲೆ ವಧುವನ್ನು ನಡೆಸಿದ್ದಾರೆ. ತಮ್ಮ…

 • ಬಿಹಾರದಲ್ಲಿ ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ; ಆತಂಕ

  ಪಾಟ್ನಾ: ಬಿಹಾರದ ಮುಜಾಫ‌ರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದೆ. ಸಾವನ್ನಪ್ಪಿರುವ ಎಲ್ಲಾ ಮಕ್ಕಳೂ 10 ವರ್ಷಕ್ಕಿಂತ ಕೆಳಗಿನವರಾಗಿದ್ದು, ಭಾನುವಾರವೇ ಮುಜಾಫ‌ರಪುರದಲ್ಲಿನ ಎರಡು ಆಸ್ಪತ್ರೆಯಲ್ಲಿ 14 ಮಕ್ಕಳು ಸಾವನ್ನಪ್ಪಿದ್ದಾರೆ. ವೈಶಾಲಿಯಲ್ಲಿ 10 ಮಕ್ಕಳು ,…

 • ಬಿಹಾರದಲ್ಲಿ ಮೆದುಳು ಜ್ವರದಿಂದ ಮತ್ತೆ 6 ಮಕ್ಕಳ ಸಾವು; ಮೃತರ ಸಂಖ್ಯೆ 83ಕ್ಕೆ

  ಪಟ್ನಾ : ಬಿಹಾರದ ಮುಜಫ‌ರಪುರ ಜಿಲ್ಲೆಯಲ್ಲಿ ಇಂದು ಶನಿವಾರ ತೀವ್ರ ಮೆದುಳು ಜ್ವರ ರೋಗಕ್ಕೆ ಮತ್ತೆ ಆರು ಮಕ್ಕಳು ಬಲಿಯಾಗಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಈ ತನಕ ತೀವ್ರ ಮೆದುಳು ಜ್ವರ ರೋಗಕ್ಕೆ ಬಲಿಯಾದವವರ ಸಂಖ್ಯೆ 83ಕ್ಕೇರಿದೆ. ಮುಜಫ‌ುರಪುರ ಜಿಲ್ಲಾಡಳಿತೆ…

 • ಮುಜಾಫರ್ ಪುರ್; ಇಬ್ಬರು ಆರ್ ಜೆಡಿ ಮುಖಂಡರ ಮೇಲೆ ಗುಂಡಿನ ದಾಳಿ

  ಬಿಹಾರ:ರಾಷ್ಟ್ರೀಯ ಜನತಾ ದಳದ ಇಬ್ಬರು ಮುಖಂಡರನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಕಾಂತಿ ಪ್ರದೇಶದಲ್ಲಿ ಗುರುವಾರ ನಡೆದಿದೆ. ಆರ್ ಜೆಡಿಯ ಸುರೇಂದ್ರ ಯಾದವ್ ಮತ್ತು ಉಮಾ ಶಂಕರ್ ಪ್ರಸಾದ್ ಸೇರಿದಂತೆ…

 • ಬಿಹಾರದಲ್ಲಿ ಹೆತ್ತವರನ್ನು ನೋಡಿಕೊಳ್ಳದವರಿಗೆ ಕಾದಿದೆ ಜೈಲು ಶಿಕ್ಷೆ

  ಪಟ್ನಾ : ವಯಸ್ಸಾದ ತಮ್ಮ ಹೆತ್ತವರನ್ನು ನೋಡಿಕೊಳ್ಳದವರಿಗೆ ಬಿಹಾರದಲ್ಲಿನ್ನು ಜೈಲು ಶಿಕ್ಷೆಯಾಗಲಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರಕಾರದ ಈ ಪ್ರಸ್ತಾವಿತ ಕ್ರಮ ಜಾರಿಗೆ ಬಂದಲ್ಲಿ ರಾಜ್ಯದಲ್ಲಿ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿ ವಸ್ತುತಃ ಬೀದಿಗೆ ಬೀಳುವ ದುರಂತಕ್ಕೆ ಗುರಿಯಾಗುವ ಹಿರಿಯ…

 • ಮಿದುಳು ಸೋಂಕಿನಿಂದ 17 ಮಕ್ಕಳು ಸಾವು

  ಹೊಸದಿಲ್ಲಿ: ಬಿಹಾರದ ವಿವಿಧೆಡೆ ಕಾಣಿಸಿ ಕೊಂಡ ಮಿದುಳು ಸೋಂಕಿಗೆ ಕಳೆದ ಒಂದು ವಾರದಲ್ಲಿ 17ಕ್ಕೂ ಹೆಚ್ಚು ಮಕ್ಕಳು ಸಾವನ್ನ ಪ್ಪಿದ್ದಾರೆ. ಇನ್ನೂ ಹಲವು ಮಕ್ಕಳು ವಿಪರೀತ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ. ಮುಜಾಫ‌ರಪುರದಲ್ಲಿ ಸೋಂಕು…

 • ಬಿಹಾರ ನಿತೀಶ್‌ ಸಂಪುಟ ವಿಸ್ತರಣೆ ; 8 ಜೆಡಿಯು ನಾಯಕರಿಗೆ ಅವಕಾಶ

  ಪಾಟ್ನಾ: ಬಿಹಾರದ ಎನ್‌ಡಿಎ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, 8 ಮಂದಿ ಜೆಡಿಯು ನಾಯಕರು ನಿತೀಶ್‌ ಕುಮಾರ್‌ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಅಶೋಕ್‌ ಚೌಧರಿ, ಶ್ಯಾಮ್‌ ರಾಜಾಕ್‌, ಎಲ್‌ ಪ್ರಸಾದ್‌ , ಭೀಮಾ ಭಾರತಿ , ರಾಮ್‌ ಸೇವಕ್‌…

ಹೊಸ ಸೇರ್ಪಡೆ