ಆಗಸ್ಟ್ 7ರ ವರೆಗೆ ಆರೆಸ್ಟ್ ಆಗದಂತೆ ಕಾರ್ತಿಗೆ ಕೋರ್ಟ್ ರಕ್ಷಣೆ
Team Udayavani, Jul 10, 2018, 12:02 PM IST
ಹೊಸದಿಲ್ಲಿ : ಏರ್‌ಸೆಲ್ ಮ್ಯಾಕ್ಸಿಸ್ ಕೇಸಿನಲ್ಲಿ ದಿಲ್ಲಿ ಕೋರ್ಟ್ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಆಗಸ್ಟ್ 7ರ ವರೆಗೆ ಅರೆಸ್ಟ್ ಆಗದಂತೆ ರಕ್ಷಣೆ ನೀಡಿದೆ.
ಚಿದಂಬರಂ ಅವರು ಕಳೆದ ಮೇ 30ರಂದು ತನಗೆ ಏರ್‌ಸೆಲ್ ಮ್ಯಾಕ್ಸಿಸ್ ಕೇಸಿನಲ್ಲಿ ಅರೆಸ್ಟ್ ಅಗದಿರುವುದಕ್ಕೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ನನ್ನ ವಿರುದ್ಧದ ಎಲ್ಲ ಸಾಕ್ಷ್ಯಗಳು ಡಾಕ್ಯುಮೆಂಟರಿ ಸ್ವರೂಪದ್ದಾಗಿದ್ದು ಅವೆಲ್ಲವೂ ಹಾಲಿ ಸರಕಾರದ ಕೈಯಲ್ಲಿದೆಯಲ್ಲದೆ ನನ್ನಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಚಿದಂಬರಂ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು.
2011 ಮತ್ತು 2012ರಲ್ಲಿ ಅನುಕ್ರಮವಾಗಿ ಸಿಬಿಐ ಮತ್ತು ಇಡಿ ದಾಖಲಿಸಿದ್ದ ಎರಡು ಕೇಸುಗಳಲ್ಲಿ ನ್ಯಾಯಾಲಯವು ಕಾರ್ತಿ ಗೆ ಇಂದಿನ ವರೆಗೆ ಅರೆಸ್ಟ್ ಆಗದಂತೆ ಮಧ್ಯಾವಧಿ ಜಾಮೀನು ಮಂಜೂರು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ