ಬೆಂಗಳೂರು ಕಂಪೆನಿಯಲ್ಲಿ ಅಮೆಜಾನ್‌ ಹೂಡಿಕೆ

Team Udayavani, Jul 13, 2019, 5:00 AM IST

ಹೊಸದಿಲ್ಲಿ: ಬೆಂಗಳೂರು ಮೂಲದ ಕ್ವೆಸ್‌ ಕಾರ್ಪ್‌ ಎಂಬ ಕಂಪೆನಿಯಲ್ಲಿ ಅಮೆರಿಕದ ಇ-ಮಾರಾಟ ಸಂಸ್ಥೆ ಅಮೆಜಾನ್‌, 51 ಕೋಟಿ ರೂ. ಹೂಡಿಕೆ ಮಾಡಿದೆ. ಕ್ವೆಸ್‌ ಕಂಪೆನಿಯ ಅಂಗಸಂಸ್ಥೆಯಾದ ಕ್ಯುಡಿಜಿ ಸರ್ವೀಸಸ್‌ನಲ್ಲಿನ 7,54,437 ಷೇರುಗಳನ್ನು, ಪ್ರತಿ ಷೇರಿಗೆ 676 ರೂ. ನೀಡಿ, 50.99 ಕೋಟಿ ರೂ.ಗಳಿಗೆ ಅಮೆಜಾನ್‌ನ ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆ “ಅಮೆಜಾನ್‌ ಡಾಟ್‌ ಕಾಮ್‌ ಎನ್‌ವಿ ಇನ್ವೆಸ್ಟ್‌ಮೆಂಟ್‌ ಹೋಲ್ಡಿಂಗ್ಸ್‌ ಎಲ್‌ಎಲ್‌ಸಿ’ ಕಂಪೆನಿ ಕೊಂಡುಕೊಂಡಿದೆ. ಅಮೆಜಾನ್‌ನ ಹೂಡಿಕೆ ಮಾರುಕಟ್ಟೆಯಲ್ಲಿ ಕ್ವೆಸ್‌ ಕಂಪೆನಿಯ ಷೇರುಗಳ ಮೌಲ್ಯ ಶೇ. 18.86ರಷ್ಟು ವೃದ್ಧಿಯಾಗಿದೆ ಎಂದು ಕ್ವೆಸ್‌ ಕಂಪೆನಿ ಹೇಳಿಕೊಂಡಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ