ಇಂದಿನಿಂದ ರೈಲ್ವೆ ಇ-ಟಿಕೆಟ್ ದರ ದುಬಾರಿ
Team Udayavani, Sep 1, 2019, 6:00 AM IST
ನವದೆಹಲಿ: ಐಆರ್ಸಿಟಿಸಿ ಮೂಲಕ ಖರೀದಿಸುವ ರೈಲ್ವೆ ಇ-ಟಿಕೆಟ್ ದರ ಭಾನುವಾರದಿಂದ ತುಟ್ಟಿಯಾಗಲಿದೆ. ನೋಟು ಅಮಾನ್ಯದ ನಂತರ ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸುವ ಸಂಬಂಧ ಹಿಂಪಡೆದಿದ್ದ ಸೇವಾಶುಲ್ಕವನ್ನು ಮರು ಜಾರಿ ಮಾಡಲು ಐಆರ್ಸಿಟಿಸಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ದುಬಾರಿಯಾಗಲಿದೆ.
ಎಸಿ ರಹಿತ ದರ್ಜೆಗಳ, ಅಂದರೆ ಸಾಮಾನ್ಯ ಟಿಕೆಟ್ಗೆ 15 ರೂ. ಮತ್ತು ಫಸ್ಟ್ ಕ್ಲಾಸ್ ಒಳಗೊಂಡಂತೆ ಎಸಿ ದರ್ಜೆಯ ಟಿಕೆಟ್ಗೆ 30 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ. ಇದಷ್ಟೇ ಅಲ್ಲ, ಜಿಎಸ್ಟಿ ಕೂಡ ಪ್ರತ್ಯೇಕವಾಗಿ ಬೀಳಲಿದೆ. ಆ.30 ರಂದು ಐಆರ್ಸಿಟಿಸಿ ಈ ಸಂಬಂಧ ಆದೇಶ ಹೊರಡಿಸಿದೆ.
ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು 3 ವರ್ಷಗಳ ಹಿಂದೆ ಈ ಶುಲ್ಕಗಳನ್ನು ಹಿಂಪಡೆಯುವ ಮುನ್ನ ಎಸಿ ರಹಿತ ಇ-ಟಿಕೆಟ್ಗೆ 20, ಎಸಿ ದರ್ಜೆಯ ಟಿಕೆಟ್ಗಳಿಗೆ 40 ರೂ. ಸೇವಾಶುಲ್ಕ ವಿಧಿಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ