ಸಿಸಿಟಿವಿಯಲ್ಲಿ ಸೆರೆ; 4ವರ್ಷದ ಹೆಣ್ಣು ಮಗುವನ್ನು ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ!

Team Udayavani, Sep 18, 2019, 1:14 PM IST

ನವದೆಹಲಿ: ಪಂಜಾಬ್ ನ ಲುಧಿಯಾನಾದಲ್ಲಿ ತಂದೆ, ತಾಯಿ ಜತೆ ಮನೆಯ ಹೊರಗೆ ಮಲಗಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳವಾರ ರಾತ್ರಿ ರಿಷಿ ನಗರ್ ಪ್ರದೇಶದಲ್ಲಿ ಮನೆಯ ಹೊರಗೆ ಮಗುವಿನ ಜತೆ ಪೋಷಕರು ಮಲಗಿದ್ದ ಪಂಜಾಬಿನ ಲುಧಿಯಾನದ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಲು ಯತ್ನಿಸುತ್ತಿರುವ ಸಿಸಿಟಿವಿ ವಿಡಿಯೋ ತುಣುಕನ್ನು ಎಎನ್ ಐ ನ್ಯೂಸ್ ಏಜೆನ್ಸಿ ಟ್ವೀಟ್ ಮಾಡಿದೆ.

ವ್ಯಕ್ತಿಯೊಬ್ಬ ಮಗು ಮಲಗಿದ್ದ ಮಂಚದ ಬಳಿ ಬಂದು ನಿಧಾನಕ್ಕೆ ಎತ್ತಿಕೊಂಡಿದ್ದ. ಬಳಿಕ ತನ್ನ ಸೈಕಲ್ ಗಾಡಿ ಮೇಲೆ ಮಲಗಿಸಿದ್ದ. ಹೀಗೆ ಅಲ್ಲಿಂದ ಓಡಿಹೋಗಬೇಕು ಎಂಬಷ್ಟರಲ್ಲಿ ಮನೆಯವರಿಗೆ ಎಚ್ಚರವಾಗಿ ಮಗುವಿನ ಕಳ್ಳ ಸಿಕ್ಕಿಬಿದ್ದಿದ್ದ ಎಂದು ವರದಿ ತಿಳಿಸಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ