
ಚಿಂಪಾಂಜಿ ಅಣ್ಣ-ತಮ್ಮನ ಸಮ್ಮಿಲನ- ವೀಡಿಯೋ ವೈರಲ್
Team Udayavani, Jun 7, 2022, 7:10 AM IST

ಪ್ರಾಣಿಗಳಿಗೂ ಮನುಷ್ಯರಂತೆ ಭಾವನೆ ಗಳಿರುತ್ತವೆ ಎಂಬ ಮಾತು ಈ ವೀಡಿಯೋದಿಂದ ಮತ್ತೆ ಸಾಬೀತಾಗಿದೆ. ಎರಡು ಚಿಂಪಾಂಜಿಗಳು ಓಡಿ ಬಂದು ತಬ್ಬಿಕೊಳ್ಳುತ್ತವೆ.
ಸುಮಾರು ಹೊತ್ತಾದರೂ ಅವುಗಳ ಆಲಿಂಗನ ನಿಲ್ಲುವುದೇ ಇಲ್ಲ. ಇಂಥದ್ದೊಂದು ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದ ಹಾಗೆ ವೀಡಿಯೋದಲ್ಲಿರುವ ಚಿಂಪಾಂಜಿಗಳೆರೆಡು ಅಣ್ಣ-ತಮ್ಮ.
ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡೂ ಚಿಂಪಾಂಜಿಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಎರಡೂ ಚಿಂಪಾಂಜಿಗಳು ಚೇತರಿಸಿಕೊಂಡ ಅನಂತರ ಅವುಗಳನ್ನು ಮತ್ತೆ ಒಂದು ಮಾಡಲಾಗಿದೆ. ಸಾಕಷ್ಟು ದಿನ ಒಬ್ಬರನ್ನೊಬ್ಬರು ಕಾಣದ ಚಿಂಪಾಂಜಿಗಳು ಚೇತರಿಸಿಕೊಂಡು ಬಂದ ಅನಂತರ ತಬ್ಬಿಕೊಂಡ ವೀಡಿಯೋ ನೆಟ್ಟಿಗರನ್ನು ಭಾವುಕಗೊಳಿಸಿದೆ.
Rescued from captivity, these two brothers were separated for treatment in two different locations.
After they recovered, they were reunited.. pic.twitter.com/YalimIdIkp
— Buitengebieden (@buitengebieden) June 4, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
