45+ ಇಂದಿನಿಂದ ಲಸಿಕೆ
Team Udayavani, Apr 1, 2021, 7:10 AM IST
ಹೊಸದಿಲ್ಲಿ: 45 ವರ್ಷ ಮೇಲ್ಪಟ್ಟವರಿಗೆ ಎ.1ರಿಂದ ಕೋವಿಡ್ ಲಸಿಕೆ ನೀಡಲಾಗುತ್ತದೆ. ಕೋವಿನ್ ಆ್ಯಪ್ ಅಥವಾ ವೆಬ್ಸೈಟ್, ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿಗೆ ಅವಕಾಶ ಇದೆ. ಅದು ಸಾಧ್ಯವಿಲ್ಲ ಎಂದಾದರೆ ಲಸಿಕೆ ಕೇಂದ್ರಕ್ಕೆ ಪ್ರತೀ ದಿನ ಅಪ ರಾಹ್ನ 3ರ ಬಳಿಕ ತೆರಳಿ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಇದೆ.
ಆನ್ಲೈನ್ ನೋಂದಣಿ ಹೇಗೆ? :
- ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ, ಡ್ಯಾಶ್ಬೋರ್ಡ್ನಲ್ಲಿ “ಕೋವಿನ್’ ಆಯ್ಕೆ ಮಾಡಿ. ಬಳಿಕ “ವ್ಯಾಕ್ಸಿನೇಷನ್’ ಆಯ್ಕೆ ಮಾಡಿ “ರಿಜಿಸ್ಟರ್ ನೌ’ನಲ್ಲಿ ನೋಂದಣಿ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ನಮೂದಿಸಿ.
- 2ನೇ ಹಂತದಲ್ಲಿ ಪಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಅಥವಾ ಕೇಳಿರುವ ದಾಖಲೆ ಆಯ್ಕೆ ಮಾಡಬೇಕು.
- ಲಿಂಗ, ಜನ್ಮ ದಿನಾಂಕ ಟೈಪ್ ಮಾಡಿ.
- ಅನಂತರ ಬರುವ ಹೊಸ ಪೇಜ್ನಲ್ಲಿ ನಾಲ್ಕು ಹೆಸರುಗಳನ್ನು ಮೊಬೈಲ್ ಸಂಖ್ಯೆ ಸಹಿತ ಸೇರಿಸಲು ಅವಕಾಶ ಇರುತ್ತದೆ. ಸಮೀಪದ ಲಸಿಕೆ ಕೇಂದ್ರ, ದಿನಾಂಕ, ಸಮಯ ಆಯ್ಕೆ ಮಾಡಿ.
- ಕೋವಿನ್ ವೆಬ್ಸೈಟ್ನಲ್ಲಿ (cowin.gov.in ) ಮೇಲಿನಂತೆಯೇ ನೋಂದಣಿ ಪ್ರಕ್ರಿಯೆ ಅನುಸರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ