ರೈಲು ಟಿಕೆಟ್‌ಗೂ ಡಿಸ್ಕೌಂಟ್‌?


Team Udayavani, Jan 19, 2018, 8:24 AM IST

19-4.jpg

ಹೊಸದಿಲ್ಲಿ: ವಿಮಾನ ಪ್ರಯಾಣ ಮಾಡುವವರಿಗೆ 2-3 ತಿಂಗಳ ಮೊದಲೇ ಟಿಕೆಟ್‌ ಬುಕಿಂಗ್‌ ಮಾಡಿದ್ರೆ ರಿಯಾಯಿತಿ ಸಿಗುವಂತೆ, ರೈಲು ಟಿಕೆಟ್‌ ಪಡೆಯುವವರಿಗೂ ಮೊದಲೇ ಕಾಯ್ದಿರಿಸಿದರೆ ಟಿಕೆಟ್‌ ದರದಲ್ಲಿ ರಿಯಾಯಿತಿ ಸಿಕ್ಕಿದರೆ ಹೇಗಿರುತ್ತದೆ? ಇಂತಹುದೊಂದು ಶಿಫಾರಸನ್ನು ರೈಲ್ವೇ ಮಂಡಳಿ ರಚಿಸಿದ್ದ ಸಮಿತಿಯೊಂದು ಮಾಡಿದೆ. ಒಂದು  ವೇಳೆ ಅದಕ್ಕೆ ಒಪ್ಪಿಗೆ ಸಿಕ್ಕಿದರೆ ಪ್ರಯಾಣಿಕರಿಗೆ ಲಾಭವಾಗಲಿದೆ. 

ರೈಲು ಪ್ರಯಾಣಿಕರಿಗೂ ನಿಗದಿತ ದಿನ ಕ್ಕಿಂತ ಮುಂಚಿತವಾಗಿಯೇ ಟಿಕೆಟ್‌ ಕಾಯ್ದಿರಿಸಿದರೆ ಶೇ.50ರಿಂದ ಶೇ.20ರಷ್ಟು ರಿಯಾಯಿತಿ ನೀಡಬಹುದು. ಆದರೆ ಎಷ್ಟು ಸೀಟ್‌ಗಳು ಖಾಲಿ ಉಳಿದಿರುತ್ತವೆ ಎನ್ನುವು ದರ ಮೇಲೆ ಡಿಸ್ಕೌಂಟ್‌ ನಿಗದಿ ಮಾಡಲಾಗು ತ್ತದೆ. ಚಾರ್ಟಿಂಗ್‌ ಮಾಡಿದ ಬಳಿಕ ಕಾಯ್ದಿರಿ ಸಿದ ಟಿಕೆಟ್‌ಗೂ ರಿಯಾಯಿತಿ ನೀಡಬಹುದು. ಅದನ್ನು ಎರಡು ದಿನಗಳಿಂದ 2 ಗಂಟೆಯ ವರೆಗೆ ಮಾಡಲು ಅವಕಾಶ ಕಲ್ಪಿಸಬಹುದು ಎಂದಿದೆ ಸಮಿತಿ.

ಅಷ್ಟೇ ಅಲ್ಲ, ಕೆಳಗಿನ ಬರ್ತ್‌ ಬೇಕು ಎಂದು ಆಯ್ಕೆ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ. ಆದರೆ, ಈ ಸೀಟು ಗಳನ್ನು ಹಿರಿಯ ನಾಗರಿಕರು, ದಿವ್ಯಾಂಗರು, ಗರ್ಭಿಣಿಯರಿಗೆ ಯಾವುದೇ ಶುಲ್ಕ ವಿಲ್ಲದೇ ನೀಡಲು ಸಲಹೆ ನೀಡಿದೆ. ವಿಶೇಷ ಸಂದರ್ಭಗಳಲ್ಲಿ ಓಡುವ ರೈಲುಗಳಿಗೆ ಹೆಚ್ಚು ವರಿ ಶುಲ್ಕ ವಿಧಿಸುವಂತೆಯೂ ಸೂಚಿ ಸಿದೆ. ಅಂದರೆ ಮಧ್ಯರಾತ್ರಿಯಿಂದ ಬೆಳಗ್ಗೆ 4 ಗಂಟೆ ವರೆಗೆ, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ವರೆಗೆ ಸಂಚರಿಸುವ ರೈಲುಗಳಿಗೆ ಈ ಮಾದರಿ ದರ ವಿಧಿಸಬಹುದು ಎಂದಿದೆ. ಸ್ಥಳೀಯವಾಗಿ ಪ್ರಯಾಣಿಕರ ಒತ್ತಡ ಇರು ವಾಗ ದರ ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರ ಆಯಾ ವಿಭಾಗೀಯ ಮ್ಯಾನೇಜರ್‌ಗಳಿಗೆ ನೀಡಲೂ ಶಿಫಾರಸು ಮಾಡಲಾಗಿದೆ.

ಟಾಪ್ ನ್ಯೂಸ್

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದಿಲ್ಲಿ ಬೈಕ್‌ ಮಾಲಕರಿಗೆ ಶುರುವಾದ ಹೊಸ ಸಮಸ್ಯೆ

ಕಲಾಪ ಗಲಾಟೆ; ದಿನವಿಡೀ ವ್ಯರ್ಥ; ಸದಸ್ಯರ ಅಮಾನತು ಖಂಡಿಸಿ ವಿಪಕ್ಷ ಸಭಾತ್ಯಾಗ

ಕಲಾಪ ಗಲಾಟೆ; ದಿನವಿಡೀ ವ್ಯರ್ಥ; ಸದಸ್ಯರ ಅಮಾನತು ಖಂಡಿಸಿ ವಿಪಕ್ಷ ಸಭಾತ್ಯಾಗ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

ವಾರಾಂತ್ಯದಲ್ಲಿ ಮತ್ತೆ ಮಳೆ ಅಬ್ಬರ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.