ಶಾಲೆ ತೊರೆಯುವ ಬಾಲಕಿಯರ ಪ್ರಮಾಣ ಇಳಿಕೆ
Team Udayavani, Dec 16, 2022, 7:25 AM IST
ಹೊಸದಿಲ್ಲಿ: ಶಾಲೆ ತೊರೆಯುವ ಬಾಲಕಿಯರ ಸಂಖ್ಯೆ 2014 ರಿಂದ ಈಚೆಗೆ ಕಡಿಮೆಯಾಗಿದ್ದು, ಸ್ನಾತಕೋತ್ತರ ಕೋರ್ಸ್ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಶಾಲೆ ತೊರೆಯುವ ಬಾಲಕಿಯರ ಸಂಖ್ಯೆ 2014ರಲ್ಲಿ ಶೇ. 17 ಇದ್ದುದು ಈಗ ಶೇ. 13ಕ್ಕೆ ಇಳಿದಿದೆ ಎಂದು ಸಂಸತ್ತಿನ ಹೊರಗೆ ಮಾಧ್ಯಮದವರಿಗೆ ಅವರು ತಿಳಿಸಿ ದ್ದಾರೆ. ದೇಶಕ್ಕೆ ಅಗತ್ಯವಿರುವಷ್ಟು ವೈದ್ಯರನ್ನು ತಯಾರು ಮಾಡಲು ಮತ್ತು ವೈದ್ಯಕೀಯ ಕಲಿಕೆಗೆ ವಿದೇಶಗಳಿಗೆ ತೆರಳುವಂಥ ಪರಿಸ್ಥಿತಿ ತೊಲಗಿಸಲು ಕೇಂದ್ರ ಸರಕಾರ ಬದ್ಧ ಎಂದರು.
ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿರುವುದು ಬಾಲಕಿಯರು ಶಾಲೆ ತೊರೆಯದಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?