ಪುಲ್ವಾಮಾ ಎನ್ಕೌಂಟರ್ ಅಂತ್ಯ; ಸಿಆರ್ಫಿಎಫ್ ಯೋಧ ಹುತಾತ್ಮ
Team Udayavani, May 12, 2018, 11:53 AM IST
ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿಂದು ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮನಾಗಿರುವುದಾಗಿ ವರದಿಯಾಗಿದೆ.
ಎನ್ಕೌಂಟರ್ ನಡೆಯುತ್ತಿದ್ದಾಗ ಉಗ್ರರ ಬೆಂಬಲಿಗರು ಭಾರೀ ಕಲ್ಲೆಸತೆ ನಡೆಸಿದ ಕಾರಣ ಉಗ್ರರು ಪರಾರಿಯಾಗುವಲ್ಲಿ ಸಫಲರಾದರು.
ಪುಲ್ವಾಮಾ ಜಿಲ್ಲೆಯ ಮೊಹಲ್ಲಾ ತಾಕಿಯಾ ಗ್ರಾಮದ ಚಿನಾರ್ ಬಾಗ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶುಕ್ರವಾರ ತಡರಾತ್ರಿಯಿಂದ ಸುತ್ತುವರಿದ್ದು ಶೋಧ ಕಾಯಾಚರಯೆ ಆರಂಭಿಸಿದ್ದರು. ಇಂದು ಶನಿವಾರ ಬೆಳಗ್ಗೆ ಈ ಶೋಧ ಕಾರ್ಯಾಚರಣೆ ಮುಗಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ