ಪೆಟ್ರೋ ದರ ಮತ್ತೆ ಏರಿಕೆ
Team Udayavani, May 25, 2018, 6:00 AM IST
ಹೊಸದಿಲ್ಲಿ: ಮುಂಬಯಿ ಸಹಿತ ದೇಶದ ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 30 ಪೈಸೆ ಏರಿಕೆಯಾಗಿದೆ. ಹೀಗಾಗಿ ಮುಂಬಯಿಯಲ್ಲಿ ಲೀ. ಪೆಟ್ರೋಲ್ಗೆ 85.29 ರೂ., ಚೆನ್ನೈಯಲ್ಲಿ 80.42 ರೂ., ಕೋಲ್ಕತಾದಲ್ಲಿ 80.12 ರೂ., ದಿಲ್ಲಿಯಲ್ಲಿ 77.47 ರೂ. ಆಗಿದೆ. ಡೀಸೆಲ್ ದರ ಕೂಡ 20 ಪೈಸೆ ನೆಗೆದಿದೆ.
ಮಂಗಳೂರು: 36 ಪೈಸೆ ಏರಿಕೆ
ಮಂಗಳೂರು/ ಉಡುಪಿ: ಮೆಟ್ರೋ ನಗರಗಳಲ್ಲಿ ಲೀಟರ್ ಪೆಟ್ರೋಲ್ಗೆ 30 ಪೈಸೆ ಏರಿಕೆಯಾಗಿ ದ್ದರೆ ಮಂಗಳೂರಿನಲ್ಲಿ 36 , ಉಡುಪಿ ಯಲ್ಲಿ 37 ಪೈಸೆ ಏರಿಕೆಯಾಗಿದೆ. ಉಡುಪಿಯಲ್ಲಿ ಗುರುವಾರ ಪೆಟ್ರೋಲ್ ದರ ಲೀಟರ್ವೊಂದಕ್ಕೆ 78.30 ರೂ.ಗಳಾಗಿತ್ತು. ಡೀಸೆಲ್ 69.09 ರೂ.ಗಳಿಂದ 69.28ಕ್ಕೆ ಏರಿಕೆ ಯಾಗಿದೆ. ಶುಕ್ರವಾರ ಪೆಟ್ರೋಲ್ಗೆ 78.67 ಮತ್ತು ಡೀಸೆಲ್ಗೆ 69.50 ರೂ.ಗೆ ಏರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು