ದುಬೈನಿಂದ ಬಂದ ವಿಮಾನ ಪ್ರಯಾಣಿಕನಿಂದ 17 ಲಕ್ಷ ರೂ. ಅಕ್ರಮ ಚಿನ್ನ ವಶ

Team Udayavani, Jun 13, 2019, 11:39 AM IST

ಹೈದರಾಬಾದ್‌ : ಗುದದ್ವಾರದಲ್ಲಿ 17 ಲಕ್ಷ ರೂ. ಮೌಲ್ಯದ 500 ಗ್ರಾಮ್‌ ಚಿನ್ನವನ್ನು ಅಡಗಿಸಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ ವಿಮಾನ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ದುಬೈಯಿಂದ ಬಂದಿದ್ದ ಪ್ರಯಾಣಿಕನ ತಪಾಸಣೆ ಮಾಡಿದಾಗ ಆತ ತನ್ನ ಗುದದ್ವಾರದಲ್ಲಿ 720 ಗ್ರಾಂ ಗೋಲ್ಡ್‌ ಪೇಸ್ಟ್‌ ಅವಿತಿಟ್ಟುಕೊಂಡದ್ದು ಪತ್ತೆಯಿತು.

ಈ ಗೋಲ್ಡ್‌ ಪೇಸ್ಟನ್ನು ಕರಗಿಸಿದಾಗ 24 ಕ್ಯಾರೆಟ್‌ 538.090 ಗ್ರಾಂ ಚಿನ್ನ ದೊರಕಿತು. ಇದರ ಮಾರುಕಟ್ಟೆ ಮೌಲ್ಯ 17,56,863 ರೂ. ಎಂದು ಅಧಿಕಾರಿಗಳು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ