ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನ ಯಾನಿಗಳಿಗೆ 20ರೂ.ಗಳಲ್ಲಿ ಹೆಡ್‌ಫೋನ್‌!

Team Udayavani, Jun 16, 2017, 1:48 PM IST

4444.jpg

ಮುಂಬಯಿ: ಅತ್ಯಾಧುನಿಕ  ವ್ಯವಸ್ಥೆ  ಮತ್ತು  ಸೌಲಭ್ಯಗಳನ್ನು  ಒಳಗೊಂಡಿರುವ  ಐಷಾರಾಮಿ  ಪ್ರಯಾಣದ ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನಲ್ಲಿ  ಪ್ರಯಾ ಣಿಸುವ  ಯಾನಿಗಳಿಗೆ  ಇನ್ನು  ಮುಂದೆ  20 ರೂ.ಗಳಿಗೆ  ಹೆಡ್‌ಫೋನ್‌ಗಳನ್ನು  ಒದಗಿಸಲು  ಇಂಡಿಯನ್‌  ರೈಲ್ವೇ ಕ್ಯಾಟರಿಂಗ್‌ ಆ್ಯಂಡ್‌  ಟೂರಿಸಂ  ಕಾರ್ಪೊರೇಶನ್‌(ಐಆರ್‌ಸಿಟಿಸಿ) ತೀರ್ಮಾನಿದೆ. 

ಈವರೆಗೆ ಐಆರ್‌ಸಿಟಿಸಿ  ತೇಜಸ್‌ ಎಕ್ಸ್‌ಪ್ರೆಸ್‌  ರೈಲಿನ ಯಾನಿಗಳಿಗೆ  ಈ ಹಿಂದೆ  ಬಳಕೆ ಮಾಡಿದ  ಹೆಡ್‌ಪೋನ್‌ಗಳನ್ನು  ಉಚಿತವಾಗಿ  ಒದಗಿಸುತ್ತಿತ್ತು. ಪ್ರಯಾಣದ  ಆರಂಭದಲ್ಲಿ ಯಾನಿಗಳಿಗೆ  ಹೆಡ್‌ಫೋನ್‌ಗಳನ್ನು  ಒದಗಿಸಲಾದರೆ  ಯಾನದ ಕೊನೆಯಲ್ಲಿ  ಅವರಿಂದ  ಅವುಗಳನ್ನು  ವಾಪಾಸು ಪಡೆದುಕೊಳ್ಳಲಾಗುತ್ತಿತ್ತು.  ಆದರೆ  ಈ ಹೆಡ್‌ಫೋನ್‌ಗಳ ಶುಚಿತ್ವದ  ಬಗೆಗೆ  ಯಾನಿಗಳಿಂದ  ದೂರುಗಳು  ಬಂದ  ಹಿನ್ನೆಲೆಯಲ್ಲಿ  ಐಆರ್‌ಸಿಟಿಸಿ  ಪ್ರತಿಯೋರ್ವ  ಯಾನಿಯಿಂದ  20ರೂ.ಗಳನ್ನು  ಹೆಚ್ಚುವರಿಯಾಗಿ  ಪಡೆದು  ಹೆಡ್‌ಫೋನ್‌ಗಳನ್ನು  ಒದಗಿಸುವ  ತೀರ್ಮಾನಕ್ಕೆ  ಬಂದಿದೆ. ಜುಲೈನಿಂದ  ಈ ಹೊಸ  ವ್ಯವಸ್ಥೆ  ಜಾರಿಗೆ ತರಲು ನಿಗಮ ನಿರ್ಧರಿಸಿದೆ. 

ತೇಜಸ್‌  ಎಕ್ಸ್‌ಪ್ರೆಸ್‌  ರೈಲಿನ  ಸಂಚಾರ  ಆರಂಭಗೊಂಡ  ಸಂದರ್ಭದಲ್ಲಿ  ಯಾನಿಗಳಿಗೆ  200ರೂ. ಬೆಲೆಯ  ಹೆಡ್‌ಫೋನ್‌ಗಳನ್ನು  ಒದಗಿಸಲಾಗಿತ್ತು. ಆದರೆ  ಮೊದಲ  ಸಂಚಾರದ  ವೇಳೆ ಹಲವಾರು ಹೆಡ್‌ಫೋನ್‌ಗಳು  ಕಳವಾದ  ಹಿನ್ನೆಲೆಯಲ್ಲಿ  ಆ ಬಳಿಕ  ಕಡಿಮೆ ಗುಣಮಟ್ಟದ  30ರೂ. ಬೆಲೆಯ  ಹೆಡ್‌ಫೋನ್‌ಗಳನ್ನು  ನೀಡಲು  ಯಾನಿಗಳಿಗೆ  ಒದಗಿಸುತ್ತಾ ಬರಲಾಗಿದೆ.

ಟಾಪ್ ನ್ಯೂಸ್

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಸುಳ್ಯ: ಲೈಂಗಿಕ ದೌರ್ಜನ್ಯ;  ಯುವಕನ ಬಂಧನ

ಸುಳ್ಯ: ಲೈಂಗಿಕ ದೌರ್ಜನ್ಯ; ಯುವಕನ ಬಂಧನ

1-asdsad

ನಿರುದ್ಯೋಗದಿಂದ ಆತ್ಮಹತ್ಯೆ; ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿ.ಕೆ ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

1-asdadas

ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

1-asdasdasd

ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳ ಸಂಖ್ಯೆ ತಿಳಿಸಲು ಯುಪಿ, ಬಿಹಾರಕ್ಕೆ ಎನ್‌ಜಿಟಿ ಸೂಚನೆ

Ashok Gehlot questions PM Modi’s ‘silence on communal clashes

ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 4 ವಿದ್ಯಾರ್ಥಿಗಳು ಸೇರಿ 7 ಮಂದಿಗೆ ಷರತ್ತು ಬದ್ದ ಜಾಮೀನು

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

1-asdadas

ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.