ಸಿಕ್ಕಿಂ: ಭೂತಿಯಾ ಹಂರೋ ಸಿಕ್ಕಿಂ ಪಾರ್ಟಿ ಎಲ್ಲ ಸ್ಥಾನಗಳಿಗೆ ಸ್ಪರ್ಧೆ
Team Udayavani, Mar 4, 2019, 6:30 AM IST
ಗ್ಯಾಂಗ್ಟೋಕ್ : ಸಿಕ್ಕಿಂ ನಲ್ಲಿನ ಏಕೈಕ ಲೋಕಸಭಾ ಸ್ಥಾನ ಮತ್ತು ವಿಧಾನಸಭೆಯ ಎಲ್ಲ 32 ಸ್ಥಾನಗಳಿಗೆ ಬೈಚುಂಗ್ ಭೂತಿಯಾ ಅವರ ಹಂರೋ ಸಿಕ್ಕಿಂ ಪಾರ್ಟಿ (ಎಚ್ ಎಸ್ಪಿ) ಸ್ಪರ್ಧಿಸಲಿದೆ.
ದೇಶದ ಪ್ರಸಿದ್ಧ ಮಾಜಿ ಫುಟ್ಬಾಲ್ ಆಟಗಾರನಾಗಿರುವ ಭೂತಿಯಾ ಅವರು ಈ ವಿಷಯವನ್ನು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಪಕ್ಷವು ‘ಹಂರೋ ಸಿಕ್ಕಿಂ, ನ್ಯೂ ಸಿಕ್ಕಿಂ’ ಎಂಬ ಚುನಾವಣಾ ಘೋಷ ವಾಕ್ಯವನ್ನು ರೂಪಿಸಿದೆ ಎಂದವರು ಹೇಳಿದರು.
ಆಳುವ ಸಿಕ್ಕಿಂ ಡೆಮೋಕ್ರಾಟಿಕ್ ಫ್ರಂಟ್ (ಎಸ್ಡಿಎಫ್) ವಿರುದ್ಧದ ಹೋರಾಟಕ್ಕೆ ತಮ್ಮ ಪಕ್ಷ ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಹೊಂದುವ ಸಾಧ್ಯತೆ ಇದೆ ಎಂಬ ಸುಳಿವನ್ನು ಭೂತಿಯಾ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ