ತ್ರಿವಳಿ ತಲಾಖ್ ನೀಡಿ,ಪೊಲೀಸರಿಗೆ ಅತಿಥಿಯಾದ!
ಪತ್ನಿಯ ದೂರಿನ ಮೇರೆಗೆ ದಿಲ್ಲಿ ವ್ಯಕ್ತಿಯ ಬಂಧನ
Team Udayavani, Aug 10, 2019, 9:00 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತ್ರಿವಳಿ ತಲಾಖ್ ವಿರೋಧಿ ವಿಧೇಯಕ ಅಂಗೀಕಾರವಾದ ಬೆನ್ನಲ್ಲೇ, ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯೊಬ್ಬನ ಬಂಧನವಾಗಿದೆ.
ಈ ಕುರಿತಂತೆ 29 ವರ್ಷದ ಮಹಿಳೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು ಆಕೆಯ ಪತಿ ಶಮೀನ್ ಎಂಬಾತನ ಬಂಧನವಾಗಿದೆ. ಅವರಿಬ್ಬರೂ 2011ರಲ್ಲಿ ವಿವಾಹವಾಗಿದ್ದರು.
ಕಳೆದ ಜೂ.23ರಂದು ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದು, ವಾಟ್ಸಪ್ ಮೂಲಕ ಘಟನೆ ಬಗ್ಗೆ ಫತ್ವಾ ಕೂಡ ನೀಡಿದ್ದ ಎಂದು ಮಹಿಳೆ ಹೇಳಿದ್ದಾಳೆ.
ಮಹಿಳೆಯ ದೂರಿನ ಮೇರೆಗೆ ಮುಸ್ಲಿಂ ಮಹಿಳೆ (ವೈವಾಹಿಕ ರಕ್ಷಣಾ ಹಕ್ಕು ಕಾಯ್ದೆ)ಯ ಸೆ.4 ರನ್ವಯ ಶಮೀನ್ ಮೇಲೆ ಕೇಸು ದಾಖಲಿಸಲಾಗಿದೆ. ಅನಂತರ ಆತನನ್ನು ಬಂಧಿಸಿಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು