ದಕ್ಷಿಣ ಕಾಶ್ಮೀರ: 24 ತಾಸಲ್ಲಿ ಉಗ್ರರಿಂದ ಪೊಲೀಸರ 9 ಬಂಧುಗಳ ಅಪಹರಣ
Team Udayavani, Aug 31, 2018, 12:12 PM IST
ಕಾಶ್ಮೀರ : ಪೊಲೀಸರ ಮೇಲಿನ ಇನ್ನೊಂದು ದಾಳಿಯಲ್ಲಿ ಉಗ್ರರು ನಿನ್ನೆ ಗುರುವಾರ ರಾತ್ರಿ ಶೋಪಿಯಾನ್, ಕುಲಗಾಂವ್, ಅನಂತ್ನಾಗ್ ಮತ್ತು ಆವಂತಿಪುರದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನಾ ಸಿಬಂದಿಗಳ ಕುಟುಂಬದ 9 ಮಂದಿಯನ್ನು ಅಪಹರಿಸಿದ್ದಾರೆ.
ಅಪಹೃತರಾಗಿರುವವರಲ್ಲಿ ಡಿವೈಎಸ್ಪಿ ಒಬ್ಬರ ಸಹೋದರನೂ ಸೇರಿದ್ದಾರೆ.
ಉಗ್ರರಿಂದ ನಡೆದಿರುವ ಈ ಅಪಹರಣದ ಬಗ್ಗೆ ಪೊಲೀಸರು ತತ್ಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಪಹರಣದ ವರದಿಗಳನ್ನು ತಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದಷ್ಟೇ ಹೇಳಿದ್ದಾರೆ.
ಉಗ್ರರಿಂದ ನಡೆದಿರುವ ಈ ಅಪಹರಣಕ್ಕೆ ಸಾಕ್ಷಿಯಾಗಿರುವ ಅಧಿಕಾರಿಯೊಬ್ಬರು ಘಟನೆಯ ಮಾಹಿತಿಯನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ