Flying High: ಭಾರತೀಯ ನೌಕಾ ಪಡೆಗೆ ಮೊದಲ ಮಹಿಳಾ ಪೈಲಟ್‌


Team Udayavani, Nov 23, 2017, 4:05 PM IST

Shubhangi Naval Officer-700.jpg

ಕಣ್ಣೂರು : ಪ್ರಥಮ ಬಾರಿಗೆಂಬಂತೆ ಭಾರತೀಯ ನೌಕಾ ಪಡೆ ಮಹಿಳಾ ಪೈಲಟನ್ನು ತನ್ನ ಕಾರ್ಯ ಪಡೆಗೆ ಸೇರಿಸಿಕೊಂಡಿದೆ. ಈ ಹೆಗ್ಗಳಿಕೆ ಪಡೆದಿರುವ ಶುಭಾಂಗಿ ಸ್ವರೂಪ್‌ ಅವರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಶೀಘ್ರವೇ ಆಕೆ ನೌಕಾ ಪಡೆಯ ಸಾಗರಿಕ ಕಣ್ಗಾವಲು ವಿಮಾನವನ್ನು ನಡೆಸಲಿದ್ದಾರೆ.

ಇದೇ ವೇಳೆ ಇನ್ನೂ ಮೂವರು ಮಹಿಳಾ ಕೆಡೆಟ್‌ಗಳಾಗಿರುವ ಆಸ್ಥಾ ಸೇಗಲ್‌ (ಹೊಸದಿಲ್ಲಿ) ರೂಪಾ ಎ (ಪುದುಚೇರಿ) ಮತ್ತು ಶಕ್ತಿ ಮಾಯಾ ಎಸ್‌ (ಕೇರಳ) ಅವರು ಮೊದಲ ಮಹಿಳಾ ಆಧಿಕಾರಿಗಳಾಗಿ ನೌಕಾ ಪಡೆಯ ನೇವಲ್‌ ಆರ್ಮಮೆಂಟ್‌ ಇನ್‌ಸ್ಪೆಕ್ಟೋರೇಟ್‌ ಸೇರಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 

ನೇವಲ್‌ ಓರಿಯೆಂಟೇಶನ್‌ ಕೋರ್ಸ್‌ ಮುಗಿಸಿರುವ ಈ ನಾಲ್ಕೂ ಮಹಿಳೆಯರು ತಮ್ಮ 20ರ ಹರೆಯದ ಆರಂಭದಲ್ಲಿದ್ದು ನಿನ್ನೆ ಎಳಿಮಲ ನೇವಲ್‌ ಅಕಾಡೆಮಿಯಲ್ಲಿ ನಡೆದ ವರ್ಣರಂಜಿತ  ಘಟಿಕೋತ್ಸವದಲ್ಲಿ ಪಾಸಾಗಿದ್ದರು. ನಿನ್ನೆಯ ಈ ಪ್ರಮುಖ ಸಮಾರಂಭದಲ್ಲಿ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲಾಂಬಾ ಭಾಗವಹಿಸಿದ್ದರು. 

ನೌಕಾ ಪಡೆಯ ಮೊದಲ ಮಹಿಳಾ ಪೈಲಟ್‌ ಆಗಿರುವ ಶುಭಾಂಗಿ ಅವರು ನೇವಲ್‌ ಕಮಾಂಡರ್‌ ಓರ್ವರ ಪುತ್ರಿ. ನೌಕಾ ಪಡೆಯಲ್ಲಿ ಪೈಲಟ್‌ ಆಗುವ ಮೂಲಕ ನನ್ನ ಬಹುಕಾಲದ ಕನಸು ಈಗ ನನಸಾಗಿದೆ ಎಂದು ಶುಭಾಂಗಿ ಸಂತಸ ವ್ಯಕ್ತಪಡಿಸಿದ್ದಾರೆ. 

ಶುಭಾಂಗಿ ಗಿಂತ ಮೊದಲೇ ನೌಕಾ ಪಡೆಯು ವಾಯು ಯಾನ ವಿಭಾಗವು ವಾಯು ಸಾರಿಗೆ ನಿಯಂತ್ರಣಾಧಿಕಾರಿಗಳಾಗಿ ಮಹಿಳೆಯರನ್ನು ಸೇರಿಸಿಕೊಂಡಿತ್ತು. ನೌಕಾ ಪಡೆ ವಿಮಾನದಲ್ಲಿ ಪರಿವೀಕ್ಷಕರಾಗಿರುವ ಅವರಿಗೆ ನೌಕಾ ಸಂಪರ್ಕ ಮತ್ತು ಶಸ್ತ್ರಾಸ್ತ್ರಗಳ ಹೊಣೆಗಾರಿಕೆ ಇದೆ ಎಂದು ದಕ್ಷಿಣ ನೇವಲ್‌ ವಕ್ತಾರ ಕಮಾಂಡರ್‌ ಶ್ರೀಧರ್‌ ವಾರಿಯರ್‌ ತಿಳಿಸಿದ್ದಾರೆ. 

ಶುಭಾಂಗಿ ಈಗಿನ್ನು ಹೈದರಾಬಾದ್‌ ನಲ್ಲಿನ ವಾಯು ಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಈ ಅಕಾಡೆಮಿಯು ಸೇನೆ, ನೌಕಾಪಡೆ ಮತ್ತು ವಾಯು ಪಡೆಯ ಪೈಲಟ್‌ಗಳಿಗೆ ತರಬೇತಿ ನೀಡುತ್ತದೆ. 

ಟಾಪ್ ನ್ಯೂಸ್

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

police crime

ಮುಂಬೈ: ವೀಸಾ ಇಲ್ಲದೆ ಚಿತ್ರರಂಗದಲ್ಲಿ ಕೆಲಸ; ಮಹಿಳೆಯರು ಸೇರಿ 17 ವಿದೇಶಿಯರ ಮೇಲೆ ಕೇಸ್

1—dsadsadsad

ವರುಣ್ ಧವನ್ ಅಭಿನಯದ ‘ಭೇಡಿಯಾ’ ಮೊದಲ ದಿನ ಗಳಿಸಿದ್ದೆಷ್ಟು?

13

ಪಣಜಿ: ಪ್ರವಾಸೋದ್ಯಮ ಇಲಾಖೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

13

ಪಣಜಿ: ಪ್ರವಾಸೋದ್ಯಮ ಇಲಾಖೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ಇಸ್ರೋದಿಂದ ಓಷಿಯನ್ ಸ್ಯಾಟ್ 3 ಸೇರಿ 9 ಉಪಗ್ರಹಗಳ ಯಶಸ್ವಿ ಉಡ್ಡಯನ

ಇಸ್ರೋದಿಂದ ಓಷಿಯನ್ ಸ್ಯಾಟ್ 3 ಸೇರಿ 9 ಉಪಗ್ರಹಗಳ ಯಶಸ್ವಿ ಉಡ್ಡಯನ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

tdy-16

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ಪ್ರತಿಭಟನೆ

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.