ಇನ್ನು ಮುಂದೆ ಎಸಿ 3 ಟೈರ್ ಕೋಚ್ನಲ್ಲೂ ಬೆಡ್ರೋಲ್: ರೈಲ್ವೆ ಇಲಾಖೆ ನಿರ್ಧಾರ
Team Udayavani, Sep 18, 2022, 9:00 PM IST
ನವದೆಹಲಿ: ಇನ್ನು ಮುಂದೆ ಎಸಿ 3 ಟೈಯರ್ ಇಕಾನಮಿ ಕೋಚ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೆಡ್ ರೋಲ್ ನೀಡುವುದಕ್ಕೆ ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದೇ ವಾರದಿಂದ ಇದು ಜಾರಿಗೆ ಬರಲಿದೆ. ಈ ಹಿಂದೆ ಎಸಿ ಫಸ್ಟ್ ಕ್ಲಾಸ್ ಮತ್ತು ಎಸಿ 2 ಟೈಯರ್ನಲ್ಲಿ ಮಾತ್ರ ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯವಿತ್ತು.
ಬೆಡ್ ರೋಲ್ ಹೆಸರಿನಲ್ಲಿ ಒಂದು ಹೊದಿಕೆ, ಒಂದು ದಿಂಬು ಮತ್ತು 2 ಬೆಡ್ಶೀಟ್ಗಳನ್ನು ಕೊಡಲಾಗುತ್ತಿತ್ತು. ಇನ್ನು ಮುಂದೆ ಈ ಸೌಲಭ್ಯ ಎಸಿ 3 ಟೈಯರ್ ಎಕಾನಮಿ ಬೋಗಿಯ ಪ್ರಯಾಣಿಕರಿಗೂ ಅನ್ವಯವಾಗಲಿದೆ.
ಒಂದು ವೇಳೆ ಬೆಡ್ರೋಲ್ ಸಿಗದೇ ಹೋದಲ್ಲಿ 20 ರೂ. ಮರುಪಾವತಿಯನ್ನೂ ಪಡೆಯುವುದಕ್ಕೆ ಅವಕಾಶ ಪ್ರಯಾಣಿಕರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ