Indian Railways

 • TRACK ಜಾಕ್‌: ಹೊಸ ಪಥದತ್ತ ಭಾರತೀಯ ರೈಲ್ವೇಸ್‌

  ಇಂಡಿಯನ್‌ ರೈಲ್ವೇಸ್‌ನ ರೂಪುರೇಷೆಯನ್ನೇ ಬದಲಿಸಿಬಿಡುವ ಯೋಜನೆಗೆ ಅಂಕಿತ ಹಾಕಲಾಗಿದೆ. ಇನ್ನೊಂದೆರಡು ವರ್ಷದಲ್ಲಿ ಜನರು ಸಮಯಕ್ಕೆ ಸರಿಯಾಗಿ ಬರದ ರೈಲಿಗಾಗಿ ಪ್ಲಾಟ್‌ಫಾರ್ಮ್ನಲ್ಲಿ ಗಂಟೆಗಟ್ಟಲೆ ಕಾಯುವುದರ ಬದಲಿಗೆ, ಸಮಯಕ್ಕೆ ಸರಿಯಾಗಿ ಆಗಮಿಸುವ, ಕ್ಲೀನ್‌ ಆಗಿರುವ ಶೌಚಾಲಯ ಹೊಂದಿರುವ ರೈಲು ಹತ್ತಬಹುದು. ಸಂಸ್ಥೆ,…

 • ಈ ಎಲ್ಲಾ ರೈಲುಗಳ ಎಸಿ ಬೋಗಿ ದರದಲ್ಲಿ ಶೀಘ್ರ 25% ಕಡಿತ

  ನವದೆಹಲಿ: ಪ್ರಯಾಣಿಕರನ್ನು ಕಡಿಮೆ ಪ್ರಮಾಣದಲ್ಲಿ ಆಕರ್ಷಿಸುತ್ತಿರುವ ಕೆಲವು ಪ್ರಮುಖ ರೈಲುಗಳ ಹವಾನಿಯಂತ್ರಿತ ಬೋಗಿಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಶೀಘ್ರದಲ್ಲೇ 25% ದರ ಕಡಿತದ ಕೊಡುಗೆ ನೀಡಲಿದೆ. ಶತಾಬ್ದಿ, ತೇಜಸ್, ಗತಿಮನ್, ಮತ್ತು ಇಂಟರ್ ಸಿಟಿ…

 • ಐಐಟಿ ಮಾಡಿದ ಯುವಕ ರೈಲ್ವೇಯಲ್ಲಿ ‘ಡಿ’ಗ್ರೂಪ್ ಹುದ್ದೆಗೆ ಸೇರಿದ ; ಕಾರಣ..?

  ಪಾಟ್ನಾ: ಇದನ್ನು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಪರಿಣಾಮವೆನ್ನಬೇಕೋ ಅಥವಾ ತಮಗೆ ಸರಕಾರಿ ಕೆಲಸವೇ ಬೇಕೆಂದು ಜನರ ಬಯಕೆಗೊಂದು ಉದಾಹರಣೆ ಎನ್ನಬೇಕೋ ತಿಳಿಯದು. ಆದರೆ ಈ ಸುದ್ದಿಯನ್ನು ಮಾತ್ರ ನಂಬಲೇಬೇಕು. ಬಾಂಬೇ ಐಐಟಿಯಿಂದ ಬಿ.ಟೆಕ್ ಮತ್ತು ಎಂ.ಟೆಕ್. ಪದವಿಯನ್ನು…

 • ಇನ್ನು ರೈಲಿನಲ್ಲೂ ಟೂತ್‌ಬ್ರಷ್‌, ಪೌಡರ್‌ ಖರೀದಿ ಮಾಡಿ!

  ಹೊಸದಿಲ್ಲಿ: ನೆಂಟರ ಮನೆಗೆ ಹೊರಟಿದ್ದೀರಿ.. ಅದಕ್ಕೆಂದು ರೈಲೂ ಏರಿದ್ದೀರಿ. ಆದರೆ ದಾರಿ ಮಧ್ಯೆ ಅಯ್ಯೋ ಟೂತ್‌ಬ್ರಷ್‌ ಬ್ಯಾಗ್‌ಗೆ ಹಾಕೋದೆ ಮರ್ತೋಯ್ತು .. ಛೇ! ಅಂತ ಕೊರಗಬೇಕಿಲ್ಲ. ಇನ್ನು ರೈಲಿನಲ್ಲೇ ಇಂತಹವುಗಳನ್ನೆಲ್ಲ ಖರೀದಿ ಮಾಡಬಹುದು. ಭಾರತೀಯ ರೈಲ್ವೇ ದಿನಬಳಕೆಯ ಗ್ರಾಹಕ…

 • ಭಾರೀ ಮಳೆ : ಕಾರವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ರೈಲು ಸಂಚಾರ ರದ್ದು

  ಮಂಗಳೂರು: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಹಲವು ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಇನ್ನು ಕೆಲವು ಕಡೆಗಳಲ್ಲಿ ಭೂಕುಸಿತ ಮತ್ತು ಗುಡ್ಡಕುಸಿತದಂತಹ ಪ್ರಕರಣಗಳು ವರದಿಯಾಗುತ್ತಿವೆ. ಹಲವು ಕಡೆಗಳಲ್ಲಿ ರೈಲು ಹಳಿಗಳ ಮೇಲೆ ನೆರೆ…

 • ‘ಗರೀಬ್ ರಥ’ ಇನ್ನು ಕೇವಲ ನೆನಪು ಮಾತ್ರ?

  ನವದೆಹಲಿ: ಮಧ್ಯಮ ಮತ್ತು ಕಡಿಮೆ ಆದಾಯದ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಪ್ರಾರಂಭಿಸಿದ್ದ ‘ಗರೀಬ್ ರಥ’ ರೈಲು ಇನ್ನು ಇತಿಹಾಸದ ಭಾಗವಾಗಲಿದೆಯೇ? ಹೌದೆನ್ನುತ್ತಿದೆ ಈ ವಲಯದಲ್ಲಿ ನಡೆಯುತ್ತಿರುವ ಇತ್ತೀಚಿಗನ ಬೆಳವಣಿಗೆಗಳು….

 • ಇನ್ನು ರೈಲಿನಲ್ಲೂ ತಲೆ ಮಸಾಜ್‌ ಮಾಡಿಸಿಕೊಳ್ಳಿ!

  ನವದೆಹಲಿ: ರೈಲು ಪ್ರಯಾಣಿಕರಿಗೊಂದು ಸಿಹಿಸುದ್ದಿ. ಇನ್ನು ಮುಂದೆ ನೀವು ರೈಲಲ್ಲಿ ಪ್ರಯಾಣಿಸುತ್ತಿರುವಂತೆಯೇ ಹಾಯಾಗಿ ಕುಳಿತುಕೊಂಡು ಮಸಾಜ್‌ ಮಾಡಿಸಿಕೊಳ್ಳಬಹುದು! ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಕರಿಗೆ ಅಂಗಮರ್ದನ(ಮಸಾಜ್‌) ಸೌಲಭ್ಯ ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಅದರಂತೆ, ಇಂದೋರ್‌ನಿಂದ ಹೊರಡುವ…

 • 5 ನಿಮಿಷದಲ್ಲಿ ಬೋಗಿಗೆ ನೀರು

  ಹೊಸದಿಲ್ಲಿ: ರೈಲ್ವೆ ಬೋಗಿಗಳಲ್ಲಿನ ಶೌಚಾಲಯಗಳಲ್ಲಿ ನೀರಿನ ಕೊರತೆ ನಿವಾರಿಸಲು ರೈಲ್ವೆ ಇಲಾಖೆ, ‘ಸೂಪರ್‌ವೈಸರಿ ಕಂಟ್ರೋಲ್‌ ಆ್ಯಂಡ್‌ ಡೇಟಾ ಅಕ್ವಿಸಿಷನ್‌ (ಎಸ್‌.ಸಿ.ಎ.ಡಿ.ಎ.)’ ಎಂಬ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಇದರಡಿ, ರೈಲುಗಳು ಸಾಗುವ ಪ್ರತಿ 400-450 ಕಿ.ಮೀ. ದೂರಕ್ಕೊಮ್ಮೆ ಬೋಗಿಗಳಿಗೆ…

 • ಆ್ಯತ್ಲೀಟ್‌ ಸುಧಾಗೆ ರೈಲ್ವೇಯಲ್ಲಿ ಭಡ್ತಿ

  ಹೊಸದಿಲ್ಲಿ: ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಗಳಾಗಿರುವ, ಎರಡು ಬಾರಿಯ ಏಶ್ಯನ್‌ ಗೇಮ್ಸ್‌ ಪದಕ ವಿಜೇತೆ ಸ್ಟಿಪಲ್‌ಚೇಸರ್‌ ಸುಧಾ ಸಿಂಗ್‌ ಹಾಗೂ ರಾಷ್ಟ್ರೀಯ ಕುಸ್ತಿ ಕೋಚ್‌ ಕುಲ್‌ದೀಪ್‌ ಅವರಿಗೆ ಭಡ್ತಿ ನೀಡಲಾಗಿದೆ. ರೈಲ್ವೇ ಇಲಾಖೆಯಲ್ಲಿ ಕ್ರೀಡಾಪಟುಗಳು ಹಾಗೂ ಅವರ ಮಾರ್ಗದರ್ಶಕರನ್ನು ಉತ್ತೇಜಿಸುವ…

 • ಡಿಎಫ್ಸಿಸಿಐಎಲ್‌ನಲ್ಲಿ 1,572 ಹುದ್ದೆಗಳು

  ಭಾರತೀಯ ರೈಲ್ವೆ, ವರ್ಷವಿಡೀ ಚಟುವಟಿಕೆಯಿಂದಿರುವ, ಅತಿ ಹೆಚ್ಚು ಲಾಭವನ್ನು ಹೊಂದಿರುವ ಇಲಾಖೆ. ರೈಲ್ವೆ ಇಲಾಖೆಗೆ ಬಿಡಿ ಉತ್ಪನ್ನಗಳ ಅಗತ್ಯ ತುಂಬಾ ಇರುತ್ತದೆ. ಅವುಗಳನ್ನು ಪೂರೈಸಲೆಂದೇ ಹಲವು ಕಂಪನಿ-ಕಾರಿಡಾರ್‌ಗಳು ಇರುತ್ತವೆ. ಅವುಗಳ ಪೈಕಿ, ಡಿಎಫ್ಸಿಸಿಐಎಲ್‌(ಡೆಡಿಕೇಟೆಡ್‌ ಪ್ರೈಟ್‌ ಕಾರಿಡಾರ್‌ ಕಾರ್ಪೊರೇಷನ್‌ ಆಫ್…

 • 1400ಕಿಮೀ ತಲುಪಲು ರೈಲ್ವೆ ವ್ಯಾಗನ್ ತೆಗೆದುಕೊಂಡ ವರ್ಷ ಎಷ್ಟು ಗೊತ್ತಾ

  ನವದೆಹಲಿ: ಇದು ಕಟ್ಟುಕಥೆಯಲ್ಲ ಯಾಕೆಂದರೆ ಹೀಗೂ ಉಂಟೇ ಅಂತ ಹುಬ್ಬೇರಿಸುತ್ತೀರಿ. ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಾಂಪೋಸ್ಟ್ ಅನ್ನು ತುಂಬಿಸಿ ಗೂಡ್ಸ್ ರೈಲಿನಲ್ಲಿ ಕಳುಹಿಸಿದ್ದ ವ್ಯಾಗನ್ 1,400 ಕಿಲೋ ಮೀಟರ್ ದೂರದ ಉತ್ತರಪ್ರದೇಶ ತಲುಪಲು ತೆಗೆದುಕೊಂಡ ಸಮಯ ಬರೋಬ್ಬರಿ ಮೂರುವರೆ ವರ್ಷ!…

 • 5 ಗಂಟೆ: 6 ಸಬ್‌ವೇ ನಿರ್ಮಾಣ

  ಸಂಬಲ್ಪುರ: ಭಾರತೀಯ ರೈಲ್ವೆ ಹೊಸ ದಾಖಲೆ ಸೃಷ್ಟಿಸಿದೆ. ಕೇವಲ ಐದು ಗಂಟೆಗಳ ಅವಧಿಯಲ್ಲಿ ಆರು ಸಬ್‌ವೇಗಳನ್ನು ನಿರ್ಮಿಸುವ ಮೂಲಕ ಪೂರ್ವ ಕರಾವಳಿ ವಲಯವು ಈ ದಾಖಲೆ ಮಾಡಿದೆ. ಸಂಬಲ್ಪುರ ವಲಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಾ.ಜಯದೀಪ್‌ ಗುಪ್ತಾ ಅವರು…

 • ರೈಲು ಸುರಕ್ಷೆ ಕಡೆಗಣಿಸುವ ವಿಚಾರವಲ್ಲ

  ಚಂಪಾರಣ್‌ ಸತ್ಯಾಗ್ರಹದ ಶತಮಾನೋತ್ಸವದ ಸವಿನೆನಪಿಗಾಗಿ ಪ್ರಧಾನಿ ಮೋದಿ ಬಿಹಾರದಲ್ಲಿ ಮಂಗಳವಾರ ಚಂಪಾರಣ್‌ ಹಮ್‌ಸಫ‌ರ್‌ ಎಂಬ ರೈಲಿಗೆ ಚಾಲನೆ ನೀಡಿದ್ದಾರೆ. ಇದರ ವಿಶೇಷತೆಯೇನೆಂದರೆ ಇದು ದೇಶದ ಮೊದಲ ವಿದ್ಯುತ್‌ ಚಾಲಿತ ಹೈಸ್ಪೀಡ್‌ ರೈಲು.  ಏ.7ರಂದು ಒಡಿಶಾದ ತಿತ್ಲಾಗಢದಲ್ಲಿ ರೈಲೊಂದು ಎಂಜಿನ್‌ ಇಲ್ಲದೆ…

 • Palace on Wheels ಐಶಾರಾಮಿ ರೈಲು ಪ್ರಯಾಣ ದರ ಶೇ.50ರಷ್ಟು ಕಡಿತ?

  ಹೊಸದಿಲ್ಲಿ : ಸಾವಿರಾರು ರೂಪಾಯಿ ಟಿಕೆಟ್‌ ದರ ಇರುವ ಪ್ಯಾಲೇಸ್‌ ಆನ್‌ ವೀಲ್ಸ್‌, ಗೋಲ್ಡನ್‌ ಚ್ಯಾರಿಯಟ್‌ ಮತ್ತು ಮಹಾರಾಜ ಎಕ್ಸ್‌ಪ್ರೆಸ್‌ ರೈಲುಗಳ ಐಷಾರಾಮಿ ವೈಭವದ ಸವಿಯನ್ನು ಜನಸಾಮಾನ್ಯರೂ ಸವಿಯಬೇಕೆಂಬ ಕಾರಣಕ್ಕೆ ಭಾರತೀಯ ರೈಲ್ವೆ ಈ ರೈಲುಗಳ ಪ್ರಯಾಣ ದರವನ್ನು…

 • ರೈಲು ದುರಂತ:12 ಗಂಟೆ,4 ಅವಘಡ

  ಲಕ್ನೋ: ಪಾಟ್ನಾಗೆ ಹೊರಟಿದ್ದ ಪ್ರಯಾಣಿಕ ರೈಲೊಂದು ಉತ್ತರಪ್ರದೇಶದ ಮಣಿಕ್‌ಪುರ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿದ ಪರಿಣಾಮ, ಮೂವರು ಮೃತಪಟ್ಟು, 9 ಮಂದಿ ಗಾಯ ಗೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರ ಪೈಕಿ 6ರ ಬಾಲಕ ಮತ್ತು ಆತನ ತಂದೆ…

 • ಅಪಘಾತ ತಡೆಯಲು ರೈಲಿಗೆ ಹಳದಿ ಬಣ್ಣ ಹಚ್ಚಿ!

  ಹೊಸದಿಲ್ಲಿ: ರೈಲುಗಳಿಗೆ ಹಳದಿ ಬಣ್ಣ ಹಚ್ಚುವ ಜೊತೆಗೆ, ಹೆಚ್ಚು ಪ್ರಕಾಶಮಾನವಾಗಿರುವ ದೀಪಗಳನ್ನು (ಲೈಟ್‌) ಬಳಸುವುದರಿಂದ ರೈಲು ಅಪಘಾತಗಳನ್ನು ತಡೆಯಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್‌ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ. “ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಸುರಕ್ಷತೆ ಹೆಚ್ಚಿಸುವಿಕೆ’ ಎಂಬ…

 • 2021ರಲ್ಲಿ ರೈಲಲ್ಲಿ ಎಲ್ಲರಿಗೂ ಸೀಟು

  ಹೊಸದಿಲ್ಲಿ: ದೂರದ‌ ಊರುಗಳಿಗೆ ರೈಲಿನಲ್ಲಿ ಹೋಗುವಾಗ ಬರ್ತ್‌ ಸಿಗುತ್ತಿಲ್ಲ ಎಂಬ ಗೊಣಗಾಟ ಎಲ್ಲರಿಗೂ ಇದ್ದದ್ದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಆ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ರೈಲ್ವೇ ಇಲಾಖೆ ಭರವಸೆ ಕೊಟ್ಟಿದೆ. ದೂರದ ಊರುಗಳಿಗೆ ಹೋಗುವ ಎಲ್ಲ…

ಹೊಸ ಸೇರ್ಪಡೆ