ಭಾರತದ ಆರ್ಥಿಕತೆಯ ಆನೆ ಓಟ!
Team Udayavani, Aug 9, 2018, 6:00 AM IST
ಹೊಸದಿಲ್ಲಿ: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಹೊಂದುವತ್ತ ಸಾಗುತ್ತಿದ್ದು, ಇತ್ತೀಚೆಗೆ ಕೈಗೊಂಡ ವಿತ್ತೀಯ ಸುಧಾರಣೆಗಳು ಫಲ ನೀಡುತ್ತಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತೀಯ ಮುಖ್ಯಸ್ಥ ರಾಣಿಲ್ ಸಲ್ಗಾಡೋ ಹೇಳಿದ್ದಾರೆ. ಹೀಗಾಗಿ 2.60 ಲಕ್ಷ ಕೋಟಿ ಡಾಲರ್ ಮೌಲ್ಯದ ಆರ್ಥಿಕತೆಯ ಆನೆ ಓಡಲು ಆರಂಭಿಸಿದೆ ಎಂದು ಬಣ್ಣಿಸಿದ್ದಾರೆ ಅವರು.
2019 ಮಾರ್ಚ್ಗೆ ಕೊನೆಗೊಳ್ಳುವ ವಿತ್ತ ವರ್ಷದಲ್ಲಿ ಶೇ. 7.3ರಷ್ಟು ಹಾಗೂ ಅದರ ನಂತರದ ವರ್ಷದಲ್ಲಿ ಶೇ. 7.5ರ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಕಾಣಲಿದೆ ಎಂದು ಸಲ್ಗಾಡೋ ಹೇಳಿದ್ದಾರೆ. ಜಾಗತಿಕ ಬೆಳವಣಿಗೆಯ ಶೇ.15ರಷ್ಟು ಭಾರತ ಆಕ್ರಮಿಸಿದೆ. ಆದರೆ ಭಾರತದ ಆರ್ಥಿಕ ಬೆಳವಣಿಗೆಯಿಂದ ಆಗುವ ಪ್ರಭಾವ ಅಷ್ಟೇನೂ ವ್ಯಾಪಕವಾಗಿಲ್ಲ. ಯಾಕೆಂದರೆ ಭಾರತದ ಆರ್ಥಿಕತೆ ಮುಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?