ಜಯಾ ಬಚ್ಚನ್ ಸಿರಿವಂತ ಸಂಸದೆ
Team Udayavani, Mar 14, 2018, 2:32 PM IST
ರಾಜ್ಯಸಭೆ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್ ಅವರೇ ಅತಿ ಶ್ರೀಮಂತ ಸಂಸದರಾಗಿ ಹೊರಹೊಮ್ಮಿ ದ್ದಾರೆ. ಅವರ ಆಸ್ತಿಯ ಒಟ್ಟು ಮೌಲ್ಯ 1,000 ಕೋಟಿ ರೂ. ಹೀಗೆಂದು ಅವರು ತಮ್ಮ ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಶ್ರೀಮಂತ ಸಂಸದ ಎಂಬ ಹೆಸರು ಗಳಿಸಿದ್ದ ಬಿಜೆಪಿಯ ರವೀಂದ್ರ ಕಿಶೋರ್ ಸಿನ್ಹಾರನ್ನು ಜಯಾ ಮೀರಿಸಿದ್ದಾರೆ. 2014ರ ಅಫಿಡವಿಟ್ನಲ್ಲಿ ಸಿನ್ಹಾರ ಆಸ್ತಿ 800 ಕೋಟಿ ರೂ. ಆಗಿತ್ತು.
62 ಕೋಟಿ : ಅಮಿತಾಭ್-ಜಯಾ ಅವರಲ್ಲಿರುವ ಆಭರಣಗಳ ಮೌಲ್ಯ
1.22 ಕೋಟಿ :ಜಯಾ ಬಚ್ಚನ್ರ ಕೃಷಿ ಭೂಮಿ (2.2 ಕೋಟಿ ರೂ.)
03 ಎಕರೆ :ಅಮಿತಾಭ್ರ ಕೃಷಿ ಭೂಮಿ (5.7 ಕೋಟಿ ರೂ.)
3.9 ಕೋಟಿ ವಾಚ್ಗಳ ಮೌಲ್ಯ 09 ಕೋಟಿ ಜಯಾ ಅವರ ಪೆನ್ ಮೌಲ್ಯ
ಎಲ್ಲೆಲ್ಲಿ ಆಸ್ತಿಗಳು?
ಫ್ರಾನ್ಸ್ನ ಬ್ರಿಗ್ನೊಗನ್ ಪ್ಲೇಗ್, ಭಾರತದ ನೋಯ್ಡಾ, ಭೋಪಾಲ್, ಪುಣೆ, ಅಹಮದಾಬಾದ್ ಮತ್ತು ಗಾಂಧಿನಗರ
ಬಚ್ಚನ್ ದಂಪತಿ ಆಸ್ತಿಪಾಸ್ತಿ 2012 2018
ಒಟ್ಟು ಆಸ್ತಿ ಮೌಲ್ಯ 493 ಕೋಟಿ ರೂ. 1,000 ಕೋಟಿ ರೂ.
ದಂಪತಿಯ ಸ್ಥಿರಾಸ್ತಿ 152 ಕೋಟಿ ರೂ. 460 ಕೋಟಿ ರೂ.
ಚರಾಸ್ತಿ 343 ಕೋಟಿ ರೂ. 540 ಕೋಟಿ ರೂ.
12 ಒಟ್ಟು ವಾಹನ 13 ಕೋಟಿ ರೂ. ಇವುಗಳ ಮೌಲ್ಯ
ಯಾವ್ಯಾವ ವಾಹನ?
ರೋಲ್ಸ್ ರಾಯ್ಸ, ಮರ್ಸಿಡಿಸ್, ಒಂದು ಪೊರ್ಷ್, ಒಂದು ರೇಂಜ್ ರೋವರ್, ಟಾಟಾ ನ್ಯಾನೋ ಮತ್ತು ಒಂದು ಟ್ರ್ಯಾಕ್ಟರ್.
ಕರ್ನಾಟಕದ ಅಭ್ಯರ್ಥಿಗಳ ಆಸ್ತಿಯೆಷ್ಟು?
ಫಾರೂಕ್(ಜೆಡಿಎಸ್) 778.91 ಕೋಟಿ
ರಾಜೀವ್ ಚಂದ್ರಶೇಖರ್(ಬಿಜೆಪಿ) 50.34 ಕೋಟಿ
ಜೆ.ಸಿ.ಚಂದ್ರಶೇಖರ್(ಕಾಂಗ್ರೆಸ್) 13.01 ಕೋಟಿ
ಎಲ್. ಹನುಮಂತಯ್ಯ(ಕಾಂಗ್ರೆಸ್) 4.85 ಕೋಟಿ
ನಾಸೀರ್ ಹುಸೇನ್(ಕಾಂಗ್ರೆಸ್) 18.7 ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ