ಲೈಂಗಿಕ ಕಿರುಕುಳ: ಕೇರಳ MP ಪತ್ನಿ ನಿಶಾ ಜೋಸ್‌ ‘ಆತ್ಮಕಥೆ’ ವಿವಾದ

Team Udayavani, Mar 19, 2018, 4:07 PM IST

Nisha-Jose-700.jpg

ಹೊಸದಿಲ್ಲಿ : ಕೇರಳ ಕಾಂಗ್ರೆಸ್‌ ಅಧ್ಯಕ್ಷ ಕೆ ಎ. ಮಣಿ ಅವರ ಸೊಸೆ ನಿಶಾ ಜೋಸ್‌ ಅವರು ಬರೆದು ಪ್ರಕಟಿಸಿರುವ ತಮ್ಮ ಆತ್ಮಕಥೆ  (‘The Other Side of This Life – Snippets of my life as a Politician’s Wife’) ಯಲ್ಲಿ ತಮಗೆ ಹಿಂದೊಮ್ಮೆ ರೈಲು ಪ್ರಯಾಣದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬುದನ್ನು ಬಹಿರಂಗಡಿಸಿದ್ದಾರೆ. ಆದರೆ ಆಕೆ ಈ ಬಗ್ಗೆ  ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲ. ಆದರೆ ಈ ಲೈಂಗಿಕ ಕಿರುಕುಳದ ಆರೋಪಕ್ಕಾಗಿ ಆಕೆಯ ಆತ್ಮಕಥೆ ವಿವಾದ ಸೃಷ್ಟಿಸಿದೆ.

ಸಂಸದ ಜೋಸ್‌ ಮಣಿ ಅವರ ಪತ್ನಿಯಾಗಿರುವ ನಿಶಾ ಜೋಸ್‌ ತಮ್ಮ ಆತ್ಮಕಥೆಯಲ್ಲಿ 2012ರಲ್ಲಿ ಒಮ್ಮೆ ಕೈಗೊಂಡಿದ್ದ ರೈಲು ಪ್ರಯಾಣದಲ್ಲಿ ಕೇರಳದ ಇನ್ನೋರ್ವ ರಾಜಕಾರಣಿ “ಲಕ್ಷ್ಮಣ ರೇಖೆ’ ದಾಟಿದ್ದ ಎಂದು ಬರೆದಿದ್ದಾರೆ. ಆತ ಅನೇಕ ಬಾರಿ “ಆಕಸ್ಮಿಕವಾಗಿ’ ನನ್ನ ಕಾಲುಗಳನ್ನು ಸ್ಪರ್ಶಿಸಿದ ಎಂದು ವಿವರಿಸಿದ್ದಾರೆ. 

“ಈ ವಿಷಯವನ್ನು ನಾನು ರೈಲಿನ ಟಿಕೆಟ್‌ ಪರೀಕ್ಷಕ ಸಿಬಂದಿಗೆ ತಿಳಿಸಿದೆ. ಆದರೆ ಆತ ನನಗೆ ನೆರವಾಗಲು ನಿರಕಾರಿಸಿದ. ನೆರವಾದರೆ ತಾನು ಕಷ್ಟಕ್ಕೆ ಸಿಲುಕುವುದಾಗಿ ಹೇಳಿದ. ನೀವು ರಾಜಕೀಯ ಮಿತ್ರರಾಗಿರುವುದರಿಂದ ಈ ಸಮಸ್ಯೆಯನ್ನು ನೀವು ನೀವೇ ಸೌಹಾರ್ದದಿಂದ ಬಗೆ ಹರಿಸಿಕೊಳ್ಳಿ ಎಂದಾತ ಹೇಳಿದ’ ಎಂಬುದಾಗಿ ನಿಶಾ ಬರೆದಿದ್ದಾರೆ. 

2012ರಲ್ಲಿ ಕೇರಳ ಎಂಎಲ್‌ಎ ಪಿ ಸಿ ಜಾರ್ಜ್‌ ಅವರ ಪುತ್ರ ಶೋನ್‌ ಜಾರ್ಜ್‌ ಅವರೊಂದಿಗೆ ನಿಶಾ ಕಾಂಗ್ರೆಸ್‌ ಪರವಾಗಿ ದುಡಿದಿದ್ದಳು. ಈಗ ಆಕೆಯ ಆತ್ಮಕಥೆ ಓದಿದವರಿಗೆ ಲಕ್ಷ್ಮಣ ರೇಖೆ ದಾಟಿದ ಕೇರಳದ ಇನ್ನೋರ್ವ ರಾಜಕಾರಣಿ ಶೋನ್‌ ಜಾರ್ಜ್‌ ಇರಬೇಕೆಂಬ ಗುಮಾನಿ ಉಂಟಾಗಿದೆ. 

“ತನಗೆ ಲೈಂಗಿಕ ಕಿರುಕುಳ ಕೊಟ್ಟವರು ಯಾರೆಂಬುದನ್ನು ನಿಶಾ ಬಹಿರಂಗಪಡಿಸಬೇಕು. ಜನರು ಅನಗತ್ಯವಾಗಿ ನನ್ನನ್ನು ಶಂಕಿಸುತ್ತಿದ್ದಾರೆ. ನಾನು ಈ ಬಗ್ಗೆ ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಶೋನ್‌ ಜಾರ್ಜ್‌ ಈ ನಡುವೆ ಹೇಳಿದ್ದಾರೆ. 

ತನ್ನ ಹೊಸ ಪುಸ್ತಕ ಚೆನ್ನಾಗಿ ಮಾರಟವಾಗಲೆಂಬ ತಂತ್ರೋಪಾಯವಾಗಿ ನಿಶಾ ಈ ಪ್ರಕರಣಕ್ಕೆ ಮಹತ್ವ ಕೊಟ್ಟಿರುವುದಾಗಿ ಶೋನ್‌ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.