ಭೂಕುಸಿತ : ಶಿಮ್ಲಾ-ಕಲ್ಕಾ ಹೆದ್ದಾರಿ ಬಂದ್; ನೂರಾರು ವಾಹನ ನಿಶ್ಚಲ
Team Udayavani, Aug 5, 2017, 12:25 PM IST
ಶಿಮ್ಲಾ : ಶಿಮ್ಲಾ – ಕಲ್ಕಾ ಎನ್ಎಚ್ 22 ಭೂಕುಸಿತದ ಪರಿಣಾಮವಾಗಿ ಇಂದು ಶನಿವಾರ ಪರ್ವಾನೂ ಮತ್ತು ಧರಂಪುರ ನಡುವಿನ ಜಾಬಲಿ ಸಮೀಪ ಸಂಪೂರ್ಣವಾಗಿ ಬ್ಲಾಕ್ ಆಗಿದ್ದು ನೂರಾರು ವಾಹನಗಳ ಸಂಚಾರ ನಿಂತುಹೋಗಿದೆ.
ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ಇಂದು ನಸುಕಿನ 3 ಗಂಟೆಯ ವೇಳೆಗೆ ಭೂಕುಸಿತ ಸಂಭವಿಸಿತು. ರಸ್ತೆ ತಡೆ ಈಗಲೂ ಅಂತೆಯೇ ಮುಂದುವರಿದಿದೆ.
ಆದರೆ ರಸ್ತೆಯನ್ನು ಆಂಶಿಕವಾಗಿ ತೆರವುಗೊಳಿಸಲಾಗಿದೆ; ಒನ್ ವೇ ಟ್ರಾಫಿಕ್ ಸಂಚಾರ ಜಾರಿಯಲ್ಲಿದೆ ಎಂದು ಡಿಎಸ್ಪಿ ಪರ್ವಾನೂ, ಭೀಷ್ಮ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ