ಲೈಂಗಿಕ ಶೋಷಣೆ: 4 ಬಾಲಕಿಯರು ಪಾರು, ನಾಲ್ವರು ಅರೆಸ್ಟ್
Team Udayavani, Jan 31, 2018, 5:27 PM IST
ಮುಂಬಯಿ : ಕಾಫಿ ಶಾಪ್ ಗೆ ದಾಳಿ ಮಾಡಿದ ಪೊಲೀಸರು ಪೋಕ್ಸೋ ಕಾಯಿದೆಯಡಿ ನಾಲ್ಕು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಲೈಂಗಿಕ ಶೋಷಣೆಯಿಂದ ಪಾರು ಮಾಡಿದರಲ್ಲದೆ ನಾಲ್ವರು ಆರೋಪಿಗಳನ್ನು ಅಲ್ಲಿ ಬಂಧಿಸಿದರು.
ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆ ನಡೆಸುವ ದಾಮಿನಿ ದಳದವರು ಲಾತೂರ್ನ ಎರಡು ಕಾಫಿ ಶಾಪ್ ಗೆ ದಾಳಿ ಮಾಡಿದರು. ಬಂಧಿಸಲ್ಪಟ್ಟ ನಾಲ್ವರಲ್ಲಿ ಒಬ್ಟಾತನು ಕಾಫಿ ಶಾಪ್ ಮಾಲಕನಾಗಿದ್ದು ಉಳಿದ ಮೂವರು ಕಾಫಿ ಶಾಪ್ನಲ್ಲಿನ ಕ್ಯೂಬಿಕಲ್ಗಳಲ್ಲಿ ಹುಡುಗಿಯರೊಂದಿಗೆ ಮಜಾ ಮಾಡುತ್ತಿದ್ದವರು ಎಂದು ಗೊತ್ತಾಗಿದೆ.
ಈ ಕ್ಯೂಬಿಕಲ್ಗಳಲ್ಲಿ ಹುಡುಗಿಯರೊಂದಿಗೆ ಮಜಾ ಮಾಡಲು ಕಾಫಿ ಶಾಪ್ ಮಾಲಕ ಒಂದು ತಾಸಿಗೆ 400 ರೂ. ಪ್ರಕಾರ ಚಾರ್ಜ್ ಮಾಡುತ್ತಿದ್ದ ಎಂದು ಲಾತೂರ್ ನಗರದ ಡಿವೈಎಸ್ಪಿ ಶೀಲವಂತ ಧವಳೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್