ಮೆಕ್ಡೊನಾಲ್ಡ್ಸ್ ಆ್ಯಪಿಂದ ಗ್ರಾಹಕರ ಮಾಹಿತಿ ಸೋರಿಕೆ
Team Udayavani, Mar 20, 2017, 10:03 AM IST
ಹೊಸದಿಲ್ಲಿ: ಫಾಸ್ಟ್ ಫುಡ್ ಸಂಸ್ಥೆ ಮೆಕ್ ಡೊನಾಲ್ಡ್ಸ್ ಇಂಡಿಯಾದ ಮೊಬೈಲ್ ಆ್ಯಪ್ ‘ಮೆಕ್ ಡೆಲಿವರಿ’ಯಿಂದ ಶನಿವಾರ 22 ಲಕ್ಷ ಗ್ರಾಹಕರ ವೈಯಕ್ತಿಕ ದಾಖಲೆಗಳು ಸೋರಿಕೆಯಾಗಿವೆ ಎಂದು ಸೈಬರ್ ಭದ್ರತಾ ಸಂಸ್ಥೆ ಫ್ಯಾಲಿಬಲ್ ತಿಳಿಸಿದೆ. ಹೆಸರು, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಮನೆ ಅಥವಾ ಕಚೇರಿ ವಿಳಾಸ, ಸಾಮಾಜಿಕ ಜಾಲತಾಣಗಳ ಲಿಂಕ್ಗಳು ಇವೆ. ಮೆಕ್ ಡೊನಾಲ್ಡ್ಸ್ ಈ ಅಚಾತುರ್ಯವನ್ನು ಮನಗಂಡು ಕೂಡಲೇ ಸರಿಪಡಿಸಿರುವುದಾಗಿ ಹೇಳಿದೆ. ಮೆಕ್ ಡೊನಾಲ್ಡ್ಸ್ (ವೆಸ್ಟ್ ಆ್ಯಂಡ್ ಸೌತ್ ಮತ್ತು ನಾರ್ತ್ ಆ್ಯಂಡ್ ಈಸ್ಟ್ ) ಎಂದು ವಹಿವಾಟು ನಡೆಸುತ್ತಿದೆ. ನಾರ್ತ್ ಆ್ಯಂಡ್ ಈಸ್ಟ್ನ ಬಳಕೆದಾರರು ಬೇರೆಯೇ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಆ ಪ್ರದೇಶದ ಬಳಕೆ ದಾರರ ಮಾಹಿತಿಗೆ ಧಕ್ಕೆಯಾಗಿಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!