ಕಾರ್ಡ್‌ನಿಂದ 9 ಕೋಟಿ ಮೋಸ


Team Udayavani, Mar 16, 2018, 6:00 AM IST

a-333.jpg

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಮೂರು ಫಾರಿನ್‌ ಟ್ರಾವೆಲ್‌ ಪ್ರೀ ಪೇಯ್ಡ ಕಾರ್ಡ್‌ಗಳನ್ನು ಪಡೆದ ವ್ಯಕ್ತಿ, ಕಾರ್ಡುಗಳ ಮೇಲೆ 13 ಸಾವಿರ ರೂ.ಗಳ ವ್ಯವಹಾರದವರೆಗಿನ ಮಿತಿಯಿದ್ದರೂ, ಸುಮಾರು 9.1 ಕೋಟಿ ರೂ.ಗಳಷ್ಟು ಖರೀದಿ ಮಾಡಿ, ಬ್ಯಾಂಕಿಗೆ ಪಂಗನಾಮ ಹಾಕಿದ್ದಾನೆ. ಈ ಬಗ್ಗೆ ಬ್ಯಾಂಕ್‌ ಸಿಬಿಐಗೆ ದೂರು ನೀಡಿದೆ.

ಯಾರೀತ?: ದೂರಿನಲ್ಲಿ ಸಂದೀಪ್‌ ಕುಮಾರ್‌ ರಘು ಪೂಜಾರಿ ಎಂಬ ವ್ಯಕ್ತಿಯನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ನವೀಮುಂಬೈನ ಎಸ್‌ಬಿಐನ ಎನ್‌ಆರ್‌ಐ ಸೀವುಡ್‌ ಬ್ರಾಂಚ್‌ ಮೂಲಕ 3 ಟ್ರಾವೆಲ್‌ ಕಾರ್ಡುಗಳನ್ನು ಆತನಿಗೆ 2016ರ ನ. 7ರಂದು ಹಸ್ತಾಂತರಿಸಲಾಗಿತ್ತು.  2016ರ ನ. 8ರಿಂದ 2017ರ ಫೆ. 12ರವರೆಗಿನ ಅವಧಿಯಲ್ಲಿ ಬ್ರಿಟನ್‌ ಮೂಲದ ನೆಟೆಲ್ಲೆರ್‌ ಡಾಟ್‌ ಕಾಮ್‌., ಎಂಟ್ರೋಪಿ, ಸ್ವಿಫ್ r ಎವೋಚರ್‌ ಹಾಗೂ ಎಸ್‌ಕೆಆರ್‌ ಶ್ರಿಲ್‌  ಎಂಬ ನಾಲ್ಕು ಇ-ಮಾರಾಟ ಜಾಲತಾಣಗಳಲ್ಲಿ 374 ವ್ಯವಹಾರಗಳನ್ನು ಮಾಡಿ 9.1 ಕೋಟಿ ರೂ. ವರೆಗೆ ಖರೀದಿ ಮಾಡಲಾಗಿದೆ. 

ಏನಿದರ ಮರ್ಮ?:  ಫಾರಿನ್‌ ಪ್ರೀ ಪೇಯ್ಡ ಕಾರ್ಡುಗಳ ವ್ಯವಹಾರಗಳ ನಿರ್ವಹಣೆ ಹೊಣೆಯನ್ನು ಎಂಫ‌ಸಿಸ್‌ ಎಂಬ ಸಂಸ್ಥೆಗೆ ವಹಿಸಲಾಗಿದೆ.  ಸಂದೀಪ್‌, ಪ್ರತಿ ಬಾರಿ ಈ ಕಾರ್ಡುಗಳ ವ್ಯವಹಾರಗಳನ್ನು ಮಾಡಿದಾಗ, ಯಾರೋ ಅನಾಮಿಕ ವ್ಯಕ್ತಿಗಳು, ಈ ಕಾರ್ಡುಗಳ ಡೇಟಾಬೇಸ್‌ಗೆ (ಸರ್ವರ್‌ಗೆ) ಲಗ್ಗೆ ಹಾಕಿ ಇವುಗಳ ಪ್ರೀ ಪೇಯ್ಡ ಮಿತಿ ಬದಲಾಗದಂತೆ ನೋಡಿಕೊಂಡಿದ್ದಾರೆ. ಹಾಗಾಗಿ, ಆತ ಅನಾಯಾಸವಾಗಿ 9.1 ಕೋಟಿ ರೂ.ವರೆಗೆ ವ್ಯವಹಾರ ಮಾಡಲು ಸಾಧ್ಯವಾಗಿದೆ. ಹಾಗಾಗಿ, ಸಂದೀಪ್‌ ಸೇರಿದಂತೆ ನಿಗೂಢ ವ್ಯಕ್ತಿಗಳ ಮೇಲೂ ಎಸ್‌ಬಿಐ, ಸಿಬಿಐನಲ್ಲಿ ದೂರು ದಾಖಲಿಸಿದೆ. 

ಟಾಪ್ ನ್ಯೂಸ್

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

1—wewqeqw

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.