ಶೀಘ್ರ ಬರಲಿವೆ 20 ರೂ. ಮುಖಬೆಲೆ ಹೊಸ ನೋಟು
Team Udayavani, Dec 26, 2018, 10:34 AM IST
ಹೊಸದಿಲ್ಲಿ: ಶೀಘ್ರದಲ್ಲೇ ಹೊಸ ವಿನ್ಯಾಸದ 20 ರೂ. ಮುಖಬೆಲೆಯ ನೋಟು ಬಿಡುಗಡೆಯಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದ್ದು, ಸೆಂಟ್ರಲ್ ಬ್ಯಾಂಕ್ನ ದಾಖಲೆಗಳಿಂದ ಇದು ಬಹಿರಂಗ ಗೊಂಡಿದೆ.
200 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ಜೊತೆಗೆ, ಈಗಾಗಲೇ ಆರ್ಬಿಐ 10, 50, 100 ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗ ಹಳೆಯ 20 ರೂ. ನೋಟುಗಳು ಚಾಲ್ತಿಯಲ್ಲಿರುವಂತೆಯೇ, ಹೆಚ್ಚುವರಿ ಗುಣ ವಿಶೇಷಗಳಿರುವ 20ರೂ.ಗಳ ಹೊಸ ನೋಟು ಪರಿ ಚಯಿಸಲಾಗುತ್ತದೆ ಎಂದು ದಾಖಲೆಗಳು ತಿಳಿಸಿವೆ. ಆರ್ಬಿಐ ಅಂಕಿಅಂಶಗಳ ಪ್ರಕಾರ 2016, ಮಾರ್ಚ್ 31ರ ವೇಳೆಗೆ, 20 ರೂ.ಗಳ 4.92 ಶತಕೋಟಿ ಬಿ. ನೋಟುಗಳು ಚಲಾವಣೆಯಲ್ಲಿ ದ್ದವು, 2018ರ ಮಾರ್ಚ್ಗೆ 10 ಶತಕೋಟಿಗೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ