ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯಲು ಕಾರಿಗೆ ಕೆಂಪು ಗೂಟ: 6 ಮಂದಿ ಅರೆಸ್ಟ್
Team Udayavani, May 7, 2019, 4:43 PM IST
ನೋಯ್ಡಾ, ಉತ್ತರ ಪ್ರದೇಶ: ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯುವ ಸಲುವಾಗಿ ತಮ್ಮ ಕಾರಿನ ಟಾಪ್ಗೆ ಕೆಂಪು ಗೂಟ ಹಾಕಿಸಿಕೊಂಡಿದ್ದ ಆರು ಮಂದಿಯನ್ನು ಗ್ರೇಟರ್ ನೋಯ್ಡಾ ಪೊಲೀಸರು ಇಂದು ಮಂಗಳವಾರ ಬಂಧಿಸಿದ್ದಾರೆ.
ಒಂದು ಕಾಲದಲ್ಲಿ ವಿಐಪಿಗಳ ಪ್ರತಿಷ್ಠೆಯ ಪ್ರತೀಕವಾಗಿದ್ದ ಕೆಂಪು ಗೂಟಗಳನ್ನು 2017ರ ಮೇ ತಿಂಗಳಲ್ಲಿ ಭಾರತಾದ್ಯಂತ ನಿಷೇಧಿಸಲಾಗಿತ್ತು.
ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯಲು ತಮ್ಮ ಕಾರಿನ ಟಾಪ್ ಗೆ ಕೆಂಪು ಗೂಟ ಹಾಕಿಸಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಆರು ಮಂದಿಯನ್ನು ಆ ಹೊತ್ತಿನಲ್ಲೇ ಬಂಧಿಸಲಾಯಿತು ಎಂದು ಬಾದಲಪುರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ಬಂಧಿತರನ್ನು ಹರ್ಷ, ಶುಭಂ, ಆಜಾದ್, ಇಂದ್ರರಾಜ್, ಯತೀಂದ್ರ ಮತ್ತು ಹರೇಂದ್ರ ಎಂದು ಗುರುತಿಸಲಾಗಿದೆ. ಇವರೆಲ್ಲ 18ರಿಂದ 21ರ ವಯೋ ಗುಂಪಿನವರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್