ಭಾರತ-ಪಾಕ್ ಗುಜರಾತ್ ಗಡಿ ದಾಟಿ ಬಂದ ಪಾಕ್ ಪ್ರಜೆ ವಶಕ್ಕೆ
Team Udayavani, Mar 26, 2019, 12:35 PM IST
ಹೊಸದಿಲ್ಲಿ : ಗುಜರಾತ್ ನಲ್ಲಿನ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿ ದಾಟಿ ಬಂದ ಪಾಕಿಸ್ಥಾನೀ ಪ್ರಜೆಯೊಬ್ಬನನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಮುಹಮ್ಮದ್ ಅಲಿ (35) ಸಿಂಧಿ ಭಾಷೆ ಮಾತನಾಡುತ್ತಿದ್ದ. ಆತನನ್ನು ಬಿಎಸ್‌ಎಫ್ ಯೋಧರು ಕುಮಾರ್ ಗಡಿ ಠಾಣೆ ಸಮೀಪ ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡರು.
ಬಂಧಿತ ಪಾಕ್ ಪ್ರಜೆಯಿಂದ ಏನೂ ಸಿಕ್ಕಿಲ್ಲ; ಆದರೆ ಆತನನ್ನು ಕೇಂದ್ರ ಭದ್ರತಾ ದಳದ ಸಿಬಂದಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ