ವಿಮಾನದಲ್ಲಿ ಡ್ರೋನ್ ಒಯ್ಯಲು ಅನುಮತಿ
Team Udayavani, Oct 19, 2021, 6:07 AM IST
ಹೊಸದಿಲ್ಲಿ: ಇನ್ನುಮುಂದೆ ದೇಶೀಯ ವಿಮಾನ ಯಾನಿಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಡ್ರೋನ್‌ಗಳನ್ನು ತಮ್ಮೊಡನೆ ಒಯ್ಯಬಹುದು.
ಬ್ಯಾಟರಿ ರಹಿತವಾದ ಡ್ರೋನ್‌ಗಳನ್ನು ಚೆಕ್-ಇನ್ ಬ್ಯಾಗ್‌ಗಳಲ್ಲಿ ಮತ್ತು ನಿರ್ದಿಷ್ಟ ವ್ಯಾಟ್ ಸಾಮರ್ಥ್ಯದ ವರೆಗಿನ ಬ್ಯಾಟರಿಗಳನ್ನು ಕ್ಯಾಬಿನ್ ಬ್ಯಾಗ್‌ನಲ್ಲಿ ಇರಿಸಿ ಕೊಂಡೊಯ್ಯಲು ಅನುಮತಿ ನೀಡಲಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಡ್ರೋನ್ ಒಯ್ಯಲು ಅನುಮತಿ ಇದ್ದರೂ ಪ್ರಯಾಣಿಸುವ ದೇಶದ ಡ್ರೋನ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ.
ಜತೆಗೆ, ಪ್ರಯಾಣಿಕರು ತಮ್ಮ ಬಳಿ ಡ್ರೋನ್ ಇರುವ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡುವುದು ಕಡ್ಡಾಯ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ