ದೇಶಾದ್ಯಂತ ಪೆಟ್ರೋಲ್ 15 ಪೈಸೆ, ಡೀಸಿಲ್ 14 ಪೈಸೆ ಇಳಿಕೆ
Team Udayavani, Jun 4, 2018, 11:49 AM IST
ಹೊಸದಿಲ್ಲಿ : ಇಂದು ಸೋಮವಾರ ಜ.4ರಂದು ಬೆಳಗ್ಗೆ 6 ಗಂಟೆಯಂದ ಜಾರಿಗೆ ಬಂದಿರುವ ಪ್ರಕಾರ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 15 ಪೈಸೆ ಮತ್ತು ಡೀಸಿಲ್ ಬೆಲೆ ಲೀಟರಿಗೆ 14 ಪೈಸೆ ಇಳಿದಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಯನ್ನು ದೈನಂದಿನ ನೆಲೆಯಲ್ಲಿ ಪರಿಷ್ಕರಿಸುವ ಕ್ರಮ ದೇಶದಲ್ಲಿ ಜಾರಿಯಲ್ಲಿದೆ.
ವಿವಿಧ ಮಹಾನಾಗರಗಳಲ್ಲಿ ಇಂದು ಜಾರಿಯಲ್ಲಿರುವ ಪೆಟ್ರೋಲ್ ಬೆಲೆ ಈ ರೀತಿ ಇದೆ: ದಿಲ್ಲಿ : 77.96, ಕೋಲ್ಕತ : 80.60, ಮುಂಬಯಿ 85.77, ಚೆನ್ನೈ 80.94 ರೂ.
ಡೀಸಿಲ್ ದರ : ದಿಲ್ಲಿ : 68.97, ಕೋಲ್ಕತ :71.52, ಮುಂಬಯಿ 73.43, ಚೆನ್ನೈ : 72.82 ರೂ.
ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರಿಗೆ 79.23 ರೂ. ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರಲ್ಲಿ ಸಂದೇಶ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ
Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್?
“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’