BJP ವಿರೋಧಿ ಮೈತ್ರಿಕೂಟದ ಹೆಸರು ಪಿಡಿಎ?
Team Udayavani, Jun 26, 2023, 6:50 AM IST
ಗುವಾಹಟಿ: 16 ಪಕ್ಷಗಳು ಸೇರಿ ಇತ್ತೀಚೆಗೆ ಪಾಟ್ನಾದಲ್ಲಿ ಬಿಜೆಪಿ ವಿರುದ್ಧ ಸಭೆ ನಡೆಸಿದ್ದವು. ಅವುಗಳ ಒಂದೇ ಉದ್ದೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು. ಈ ಪಕ್ಷಗಳ ಹೊಸ ಮೈತ್ರಿಕೂಟಕ್ಕೆ ಏನು ಹೆಸರಿಡಬಹುದು? ಪೇಟ್ರಿಯಾಟ್ರಿಕ್ ಡೆಮೊಕ್ರಾಟಿಕ್ ಅಲೈಯನ್ಸ್ ಅಥವಾ ಪಿಡಿಎ… ಮುಂದಿನ ತಿಂಗಳು ಶಿಮ್ಲಾದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಬಹುದು.
ಸಿಪಿಐ ಕಾರ್ಯದರ್ಶಿ ಡಿ.ರಾಜಾ ಹೀಗೊಂದು ಅಂದಾಜು ಮಾಡಿದ್ದಾರೆ. ಜೂ.23ಕ್ಕೆ ಪಾಟ್ನಾದಲ್ಲಿ ಎನ್ಡಿಎ ವಿರೋಧಪಕ್ಷಗಳ ಪತ್ರಿಕಾಗೋಷ್ಠಿ ನಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳು ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ಅದರ ಬದಲು ಪೇಟ್ರಿಯಾಟಿಕ್ (ದೇಶಭಕ್ತರು) ಎಂಬ ಪದ ಬಳಸಲು ಆಗ್ರಹಿಸಿದ್ದರು. ಬಹುಶಃ ಇದೇ ಅಂತಿಮಗೊಳ್ಳುವ ಸಾಧ್ಯತೆಯಿದೆ. ಈ ಮೈತ್ರಿಪಕ್ಷಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು ಹೊಂದಿವೆ. ಅದರ ಬದಲು ಪಕ್ಷಗಳ ಆಶಯವನ್ನು ಸಮಾನವಾಗಿ ಪ್ರತಿಬಿಂಬಿಸಲು ಹೀಗೆ ಮಾಡುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?