ಮಗಳ ಮದುವೆಗೆ ರಜೆ ಕೋರಿದ ರಾಜೀವ್ ಹಂತಕಿ
Team Udayavani, Jul 29, 2017, 9:10 AM IST
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್ ಮಗಳ ಮದುವೆಗಾಗಿ 6 ತಿಂಗಳ ರಜೆ ಕೊಡುವಂತೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮದುವೆಗೆ ಸಿದ್ಧತೆ ಮಾಡಬೇಕಿರುವ ಹಿನ್ನಲೆಯಲ್ಲಿ 6 ತಿಂಗಳ ರಜೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.