ಗಾಯಕ ಅಜೀಜ್ ಇನ್ನಿಲ್ಲ
Team Udayavani, Nov 28, 2018, 10:03 AM IST
ಮುಂಬಯಿ: ಹಿಂದಿ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕ ಮೊಹಮ್ಮದ್ ಅಜೀಜ್ (64) ಮಂಗಳವಾರ ನಿಧನರಾದರು. ಹೃದಯಾಘಾತದಿಂದ ಅವರು ಅಸುನೀಗಿದ್ದಾರೆ. ಅಜೀಜ್ ಹಿಂದಿ, ಬಂಗಾಳಿ, ಒಡಿಯಾ ಭಾಷೆಗಳ 20,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಟರಾದ ಅಮಿತಾಭ್ ಬಚ್ಚನ್, ರಿಶಿ ಕಪೂರ್, ಗೋವಿಂದ, ಮಿಥುನ್ ಚಕ್ರವರ್ತಿ ಮುಂತಾದ ನಾಯಕ ನಟರಿಗೆ ಹಿನ್ನೆಲೆ ಗಾಯನ ನೀಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. “ಮೈ ನೇಮ್ ಈಸ್ ಲಖನ್’, “ಆಪ್ ಕೇ ಆ ಜಾನೇ ಸೆ’, “ದಿಲ್ ಲೇ ಗಯಿ ತೇರಿ ಬಿಂದಿಯಾ’ದಂಥ ಎವರ್ಗ್ರೀನ್ ಹಾಡುಗಳನ್ನು ಅಜೀಜ್ ಹಾಡಿದ್ದು, ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ